ಟೊಯೊಟಾ iQ ಸಿಟಿ ಕಾರಿಗೆ ಪ್ಯಾನಾಸೋನಿಕ್ ಆಡಿಯೊ

ಪ್ಯಾನಾಸೋನಿಕ್ ಟೊಯೊಟಾ iQ ಸಿಟಿ ಕಾರಿಗಾಗಿ ಡಿಸ್ ಪ್ಲೇ ಆಡಿಯೊ ಸಿಸ್ಟಮ್ ತಯಾರಿಸಿದ್ದು ಅದು ನೋಕಿಯಾದ ಮಿರರ್ ಲಿಂಕ್ ಸಂಪರ್ಕದೊಂದಿಗೆ ಕಾರಿನ ಆಡಿಯೊ ಸಿಸ್ಟಮ್ ಗೆ ಹೊಂದಿಕೆಯಾಗುವಂತೆ ಇದೆ. ಮಿರರ್ ಲಿಂಕ್ ಕನೆಕ್ಟ್ ವಿಟಿ ಸ್ಟ್ಯಾಂಡರ್ಡ್ ಸ್ಮಾರ್ಟ್ ಫೋನ್ ಅನ್ನು ಇನ್ಪೋಟೈನ್ ಮೆಂಟ್ ಸಿಸ್ಟಮ್ ಗೆ ಅಥವಾ ಕಾರಿನ ಹೆಡ್ ಯೂನಿಟ್ ಗೆ ಜೋಡಿಸುತ್ತದೆ.
ಪ್ಯಾನಾಸೋನಿಕ್ ನ ಈ 2-DIN ಡಿಸ್ ಪ್ಲೇ ಆಡಿಯೊ ಸಿಸ್ಟಮ್ ಅನ್ನು ಟಯೊಟಾ ಟಚ್ ಲೈಫ್ ಎಂದು ಕರೆಯಲಾಗುತ್ತಿದ್ದು ಟೊಟೊಟಾ ಕಾರ್ ಬಳಸುವವರು ಇದನ್ನು ಬಳಸಿ ಉತ್ತಮ ಗುಣಮಟ್ಟದಲ್ಲಿ ಸಂಗೀತವನ್ನು ಕೇಳಬಹುದಾಗಿದೆ.ಈ ಪ್ಯಾನಾಸೋನಿಕ್ ಡಿಸ್ ಪ್ಲೇ ಆಡಿಯೊ WVGA TFT 7 ಇಂಚಿನ ಟಚ್ ಸ್ಕ್ರೀನ್ ಹೊಂದಿದ್ದು, ಅದು ನೋಡಲು ಸ್ಮಾರ್ಟ್ ಫೋನಿನಲ್ಲಿ ನಲ್ಲಿ ಬಳಸುವ ಟಚ್ ಸ್ಕ್ರೀನ್ ನಂತೆ ಗುಣಮಟ್ಟದಾಗಿದೆ. ಈ ಡಿಸ್ ಪ್ಲೇ ಆಡಿಯೊ ಟಚ್ ಸ್ಕ್ರೀನ್ ನಲ್ಲಿ ಮಿರರ್ ಲಿಂಕ್ ಅಪ್ಲಿಕೇಶನ್ ಇದ್ದು ಅದನ್ನು ಬಳಸಿ ಉತ್ತಮ ಗುಣಮಟ್ಟದ ಹಾಡಗಳನ್ನು ನೀಡುತ್ತದೆ.
ಈ ಆಡಿಯೊ ಬಳಸಬೆಕೆಂದರೆ ಬಳಕೆದಾರರು ಆಪ್ ಸ್ಟೋರ್ ನಿಂದ ಅಪ್ಲಿಕೇಶನ್ ಅನ್ನು ಆಪಲ್ ಐಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಅದನ್ನು ಟೊಯೊಟಾ iQ ಸಿಟಿ ಕಾರಿನ ಹೆಡ್ ಯೂನಿಟ್ ಗೆ ಜೋಡಿಸಿ ಹಾಡುಗಳನ್ನು ಕೇಳಿ ಮನರಂಜನೆಯನ್ನು ಪಡೆಯ ಬಹುದಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
