ಕಡಿಮೆ ಬೆಲೆಗೆ ಗುಣಮಟ್ಟದ ಪಿಲಿಪ್ಸ್ ಹೆಡ್ ಪೋನ್

ಪಿಲಿಪ್ಸ್ ಅನೇಕ ಆಡಿಯೊ ಸಾಧನಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಗಳಿಸಿರುವಂತಹ ಆಡಿಯೊ ಕಂಪನಿಯಾಗಿದೆ. ಇದೀಗ ಎಸ್ ಎಚ್ ಸಿ 1300 ಹೆಡ್ ಫೋನ್ ಬಿಡುಗಡೆ ಮಾಡಿದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿವೆ.
ಲಕ್ಷಣಗಳು:
* ಕಿವಿಗೆ ಹೊಂದಿಕೆಯಾಗುವಂತಹ ಇಯರ್ ಕಪ್
* ಕಡಿಮೆ ತೂಕ
* 7 ಮೀಟರ್ ಕಾರ್ಯವ್ಯಾಪ್ತಿ
* ಎರಡು AAA ಬ್ಯಾಟರಿ
ಈ ಹೆಡ್ ಫೋನ್ ಬಳಸುತ್ತಿದ್ದರೆ ಯಾವುದೇ ರೀತಿಯ ಅನಾನುಕೂಲ ಅನಿಸುವುದೇ ಇಲ್ಲ. ಈ ಹೆಡ್ ಫೋನ್ ಅನ್ನು ಸುಲಭವಾಗಿ ಮಡಚಬಹುದಾಗಿದ್ದು ಬಳಸಲೂ ಕೂಡ ಸುಲಭವಾಗಿದೆ. ಇದನ್ನು ಬಳಸಿ ಒಳ್ಳೆಯ ಗುಣಮಟ್ಟದ ಹಾಡುಗಳನ್ನು ಕೇಳಬಹುದಾಗಿದ್ದು ಇದರ ಬೆಲೆ ಕೂಡ ಗ್ರಾಹಕರಿಗೆ ಮೆಚ್ಚುಗೆಯಾಗುವ ಹಾಗೆ ಅಂದರೆ ರು. 2000 ಆಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications