ಸಂಗೀತ ರಸಮಂಜರಿಗೆ ಸೋ 1 ರಿಪಬ್ಲಿಕ್ ಹೆಡ್ ಪೋನ್

ಸೋ 1 ರಿಪಬ್ಲಿಕ್ ತನ್ನ ಗುಣ ಮಟ್ಟದ ಆಡಿಯೊ ಉತ್ಪನ್ನಗಳನ್ನು ತಯಾರಿಸಿ ಬಿಡುಗಡೆ ಮಾಡಿ ಒಳ್ಳೆಯ ಬ್ರಾಂಡ್ ನೇಮ್ ಅನ್ನು ಪಡೆದುಕೊಂಡಿದೆ.
ಈಗ ಇದು ಸೋ 1 ರಿಪಬ್ಲಿಕ್ ಹೆಡ್ ಫೋನ್ ಅನ್ನು ತಯಾರಿಸಿದ್ದು ಅದರ ಜೊತೆ ಇಯರ್ ಬಡ್ಸ್ ಹೊಂದಿದ್ದು ಇದರಿಂದ ಉತ್ತಮ ಗುಣಮಟ್ಟದಲ್ಲಿ ಸಂಗೀತವನ್ನು ಕೇಳುವಂತೆ ಆಗಿದೆ.
ಈ ಸಂಗೀತಕ್ಕಾಗಿ ಬಳಕೆದಾರರು ಹೆಡ್ ಫೋನ್ ಅನ್ನು ಬಳಸುತ್ತಿರುವ ಸಂಗೀತ ಸಾಧನಕ್ಕೆ ಬಳಸಿ ಕೇಳಬಹುದಾಗಿದೆ, ಆದರೆ ಈ ಹೆಡ್ ಫೋನ್ ನೀವು ಬಳಸುತ್ತಿರುವ ಸಾಧನಕ್ಕೆ ಹೊಂದಿಕೆಯಾಗಿದೆಯೆ ಎಂದು ನೋಡಬೇಕಾಗಿದೆ.
ಈ ಸಾಧನವನ್ನು ಬಳಕೆದಾರಿಗೆಗೆ ಸುಲಭವಾಗುವಂತೆ ರೂಪಿಸಲಾಗಿದೆ.ಈ ಹೆಡ್ ಫೋನ್ ಅನ್ನು ತಲೆಯಿಂದ ತೆಗೆಯದೆ ಸಂಗೀತವನ್ನು ಎಲ್ಲರಿಗೆ ಕೇಳಿಸಲು ಸಾಧ್ಯವಿದೆ.
ಈ ಹೆಡ್ ಫೋನ್ ಕೆಂಪು, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ.ಈ ಹೆಡ್ ಪೋನ್ ನಲ್ಲಿ ಹೊರಗಿನ ಗದ್ದಲವನ್ನು ನಿಯಂತ್ರಿಸಿ ಸಂಗೀತವನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಸೌಲಭ್ಯವಿದೆ.
ಇದರಲ್ಲಿ ವಾಲ್ಯೂಮ್ ರಾಕರ್ ಇದ್ದು ಶಬ್ದವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದಾಗಿದೆ.ಈ ಹೆಡ್ ಫೋನ್ ಅನ್ನು ಸ್ಮಾರ್ಟ್ ಫೋನ್ ಗೆ ಜೋಡಿಸಿದಾಗ ಕರೆಗೆ ಉತ್ತರ ನೀಡಲು ಮತ್ತು ಕರೆಯನ್ನು ಸ್ವೀಕರಿಸಲು ಅದರಲ್ಲಿರುವ ಮಧ್ಯದ ಬಟನ್ ಅನ್ನು ಬಳಸಿಕೊಳ್ಳಬಹುದಾಗಿದೆ.
ಇದನ್ನು ಬಳಸಿ ಮಾತನಾಡುವುದರಿಂದ ಸಂವಹನಕ್ಕೆ ಯಾವುದೆ ಅಡಚಣೆ ಉಂಟಾಗುವುದಿಲ್ಲ.ಈ ಹೆಡ್ ಪೋನ್ ಇಯರ್ ಬಡ್ ಜೊತೆಗೆ ರು.4,000ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
