ಸೋನಿ ಹೆಡ್ ಸೆಟ್ ನೀಡುತ್ತಿದೆ ವೀಡಿಯೊ ಪ್ಲೇಯರ್ ಸೌಲಭ್ಯ

|
ಸೋನಿ ಹೆಡ್ ಸೆಟ್ ನೀಡುತ್ತಿದೆ ವೀಡಿಯೊ ಪ್ಲೇಯರ್ ಸೌಲಭ್ಯ

ಸೋನಿ ಇತ್ತೀಚಿಕೆಗೆ ಸ್ಮಾರ್ಟ್ ವೈರ್ ಲೆಸ್ ಹೆಡ್ ಸೆಟ್ ಪ್ರೊ ಹೆಸರಿನ ಬ್ಲೂಟೂಥ್ ಹೆಡ್ ಸೆಟ್ ಬಿಡುಗಡೆ ಮಾಡಿದೆ. ಈ ಹೆಡ್ ಸೆಟ್ ಬಳಸಿ ಹಾಡುಗಳನ್ನು ಕೇಳಬಹುದು, ಮೀಡಿಯಾ ಪ್ಲೇಯರ್, ಎಫ್ ಎಮ್ ರೇಡಿಯೊ ರೀತಿ ಕಾರ್ಯವನ್ನು ನಿರ್ವಹಿಸುತ್ತದೆ. ಇದರಲ್ಲಿ ಆಂಡ್ರಾಯ್ಡ್ ರಿಮೋಟ್ ಇದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ಲಕ್ಷಣಗಳು:

* ಕಂಪ್ಯಾಕ್ಟ್

* ಆನ್ ದಿ ಗೋ MP3 ಪ್ಲೇಯರ್

* ಎಫ್ ಎಮ್ ರೇಡಿಯೊ

* ಬ್ಲೂಟೂಥ್ 3.0 ಸಂಪರ್ಕ

* 3.5 ಮಿಮಿ ಆಡಿಯೊ ಪೋರ್ಟ್

* 800 ಗಂಟೆ ಸ್ಟ್ಯಾಂಡ್ ಬೈ ಟೈಮ್

* 11 ಗಂಟೆ ಟಾಕ್ ಟೈಮ್

* 10-20000 Hzನ ಸ್ಪೀಕರ್ ಕಂಪನಾಂಕ

* ಮೈಕ್ರೊ ಎಸ್ ಡಿ ಕಾರ್ಡ್

* ಕಪ್ಪು ಮತ್ತು ಬಿಳಿ OLED ಗ್ರಾಫಿಕ್ಸ್

* 6 ಮಿಮಿ x 2.5 ಮಿಮಿ x 0.8 ಮಿಮಿ ಸುತ್ತಳತೆ

* 18 ಗ್ರಾಂ ತೂಕ

ಗುಣಮಟ್ಟದ ಸಂಗೀತವನ್ನು ಕೇಳಲು ಬಯಸುವವರಿಗೆ ಸೋನಿ ಬ್ಲೂಟೂಥ್ ಹೆಡ್ ಸೆಟ್ ಸೂಕ್ತವಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X