Home
ಸಂಗೀತ

ಸಂಗೀತ ಕೇಳಲು ಬೆಸ್ಟ್ ಸೋನಿ ನೆಟ್ ವರ್ಕ್ ಸ್ಪೀಕರ್

ಸಂಗೀತ ಕೇಳಲು ಬೆಸ್ಟ್ ಸೋನಿ ನೆಟ್ ವರ್ಕ್ ಸ್ಪೀಕರ್

ಸೋನಿ SA-NS400 ಅನ್ನು ಬಳಸಿ ಪರ್ಸನಲ್ ಕಂಪ್ಯೂಟರ್ , ಸೋನಿ ಹೋಂ ಶೇರ್ ಗಳಲ್ಲಿ ಜೋಡಿಸಿ ಸಂಗೀತವನ್ನು ಕೇಳಬಹುದಾಗಿದ್ದು ಇದಲ್ಲದೆ ಸಿಡಿ ಪ್ಲೇಯರ್, ಮೀಡಿಯಾ ಪ್ಲೇಯರ್ ಮತ್ತು ಆಡಿಯೊ ಕ್ಯಾಸೆಟ್ ಗಳಲ್ಲಿ ಸಹ ಅನಾಲೋಗ್ ಸ್ಟಿರಿಯೊ ಇನ್ ಪುಟ್ ಬಳಿಸಿ ಸ್ಪೀಕರ್ ಗೆ ಸಂಗೀತದಿಂದ ಮನರಂಜನೆಯನ್ನು ಪಡೆಯಬಹುದಾಗಿದೆ.

ಈ ಸಾಧನವನ್ನು ವೈರ್ ಲೆಸ್ ಕನೆಕ್ಷನ್ ಹೊಂದಿದ್ದು ಇದನ್ನು ಆಫೀಸ್ ಅಥವಾ ಮನೆಯಲ್ಲಿ AC ಮತ್ತು ವೈಫೈ ಸಿಗ್ನಲ್ ಇದ್ದರೆ ಇದನ್ನು ಎಲ್ಲಿ ಬೇಕಾದರೂ ಇಟ್ಟು ಸಂಗೀತವನ್ನು ಕೇಳಬಹುದಾಗಿದೆ.

ಈ ನೆಟ್ ವರ್ಕ್ ಸ್ಪೀಕರ್ ಬಳಸಿ ಮೇಲೆ ಹೇಳಿದಂತೆ ಎರಡು ರೀತಿಯಲ್ಲಿ ಸಂಗೀತವನ್ನು ಕೇಳಬಹುದಾಗಿದೆ. ಇದರಲ್ಲಿರಯವ ಮತ್ತೊಂದು ವಿಶೇಷರೆ ಅಂದರೆ ಪಾರ್ಟಿ ಫಂಕ್ಷನ್ ಬಟ್ ಇದ್ದು ಪಾರ್ಟಿ ಬಟನ್ ಅನ್ನು ರಿಮೋಟ್ ನಲ್ಲಿ ಇರುತ್ತದೆ.ಇದನ್ನು ಬಳಸಿ ಹೋಸ್ಟ್ ಡಿವೈಸ್ ನಲ್ಲಿರುವಂತೆ ಹೆಚ್ಚಿನ ಗುಣಮಟ್ಟದಲ್ಲಿ ಸಂಗೀತವನ್ನು ನೀಡುತ್ತದೆ. ಇದರಲ್ಲಿ ಸ್ವತಂತ್ರವಾಗಿ ಸೋನಿ SA-NS400 ನೆಟ್ ವರ್ಕ್ ಸ್ಪೀಕರ್ ಮತ್ತು ಹೋಸ್ಟ್ ಡಿವೈಸ್ ಅನ್ನು ನಿಯಂತ್ರಿಸಬಹುದಾಗಿದೆ.

ಮ್ಯಾಸಿಕ್ ಸಾಧನಗಳಲ್ಲಿ ಹಾಗೂ ಸ್ಪೀಕರ್ ನಲ್ಲಿ ಕೇಳಿ ಬರುತ್ತಿರುವ ಶಬ್ದ ಎರಡನ್ನೂ ಸಹಿಸಕೊಳ್ಳಬೇಕಾಗಿಲ್ಲ, ಆ ರೂಮಿನಲ್ಲಿ ಸಂಗೀತವನ್ನು ಕೇಳಲು ಯಾರೂ ಇಲ್ಲದಿದ್ದಾಗ ಹೋಸ್ಟ್ ಡಿವೈಸ್ ನಲ್ಲಿಬ ಶಬ್ದವನ್ನು ಕಡಿಮೆ ಮಾಡಿಕೊಂಡು ನೆಟ್ ವರ್ಕ್ ಸ್ಪೀಕರ್ ನಲ್ಲಿ ಶಬ್ದವನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಈ ಹೋಸ್ಟ್ ಡಿವೈಸ್ಅನ್ನು ಕುಳಿತಲ್ಲಿಯೆ ರಿಮೋಟ್ ನಿಂದ ಕಂಟ್ರೋಲ್ ಮಾಡಬಹುದಾಗಿದೆ.

ಸೋನಿ SA-NS400 ಉತ್ತಮ ಗುಣಮಟ್ಟದ ಸಾಧನವಾಗಿದ್ದು ಬೆಲೆ ರು.12,000-15,000ಇವುಗಳ ನಡುವೆ ಲಭ್ಯವಾಗುವುದು. ಈ ಸಾಧನವನ್ನು ಕೊಳ್ಳುವಾಗ ಇದರ ಬೆಲೆಯಲ್ಲಿ ಹೆಚ್ಚ ಕಮ್ಮಿಯಾಗುವುದು ಆನ್ ಲೈನ್ ಸ್ಟೋರ್ ಮೇಲೆ ಅವಲಂಭಿತವಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+