ಸೋನಿ ಬಿಡುಗಡೆ ಮಾಡಿದೆ ಹೊಸ ಇಯರ್ ಫೋನ್
oi
-Varun
By Varun

ವ್ಯಾಲೆಂಟೈನ್ ದಿನಕ್ಕೆಂದೇ ಸೋನಿ ಕಂಪನಿಯು ಸ್ವರೋವ್ಸ್ಕಿಜಿರ್ಕೋನಿಯಾ ಹೆಸರಿನ ಪಿಂಕ್ ಬಣ್ಣದ ಇಯರ್ ಫೋನ್ ಒಂದನ್ನು ಬಿಡುಗಡೆ ಮಾಡಿತು.
ನೋಡಲು ಹೂವಿನ ಥರ ಆಕರ್ಷಕವಾಗಿರುವ ಈ ಇಯರ್ ಫೋನ್ 9mm ಡೈವರ್ ಹೊಂದಿದ್ದು, ಮಿನಿ ಪ್ಲಗ್ "L" ಮಾದರಿಯಲ್ಲಿದೆ. ಹೈಬ್ರಿಡ್ ಸಿಲಿಕಾನ್ ನಿಂದ ತಯಾರಾದ 3 ಸ್ಪೇರ್ ಇಯರ್ ಬಡ್, ವಿವಿಧ ರೀತಿಯ ಕಿವಿಯ ಅಳತೆಗೂ ಹೊಂದಲಿದೆ.
ಹೊರಗಿನ ಶಬ್ದ ಕೇಳಿಸದೆ ಇರುವ ಹಾಗೆ ಡಿಸೈನ್ ಮಾಡಲಾಗಿದ್ದು, ಉತ್ತಮ ಬಾಸ್ ಸ್ಟೀರಿಯೋ ಅನುಭವ ಕೊಡುತ್ತದೆ. ಗಂಟೆಗಟ್ಟಲೆ ಉಪಯೋಗಿದರೂ ಕ್ಷಮತೆ ಯಲ್ಲಿ ಏರುಪೇರಾಗುವುದಿಲ್ಲ.
ಭಾರತದಲ್ಲಿ ಆಗಲೇ ಬಿಡುಗಡೆಯಾಗಿದ್ದು 1500 ಗೆ ಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications