ಸೋನಿ ವಾಕ್ ಮ್ಯಾನ್ ಬಿ 170 ಮತ್ತಷ್ಟು ಹಗುರ, ಆಕರ್ಷಕ
oi
-Staff
By Super

ಎಂ.ಪಿ.ತ್ರೀ ಪ್ಲೇಯರ್ ಮಾರುಕಟ್ಟೆ ಯಲ್ಲಿ ಸೋನಿಗೆ ಬಹು ದೊಡ್ಡ ಹೆಸರು. ಈಗಾಗಲೇ ಇರುವ ಪ್ಲೇಯರ್ ಗಳಿಗೆ ಹೊಸ ಸೇರ್ಪಡೆ, ಬಿ 170 ಮಾಡೆಲ್ ವಾಕ್ ಮ್ಯಾನ್. ಕೇವಲ 28 ಗ್ರಾಂ ತೂಕವಿದ್ದು ಇದರ ಶ್ರೇಣಿಯಲ್ಲೇ ಅತಿ ಹಗುರ.
ಎಲ್.ಈ.ಡಿ ಬ್ಲಿನ್ಕರ್ ಡಿಸ್ಪ್ಲೇ, 5 -ಬ್ಯಾಂಡ್ ಈಕ್ವಲೈಜರ್, ವಾಯ್ಸ್ ರೆಕಾರ್ಡರ್ ಹಾಗು ಅತ್ಯಂತ ಸಮರ್ಪಕ ಬ್ಯಾಸ್ ಬೂಸ್ಟರ್, ನಿಮ್ಮ ರೇಡಿಯೋ ಕೇಳುವ ಮಜಾ ಇಮ್ಮಡಿಗೊಳಿಸುತ್ತೆ. ಹೊಸ ಜ್ಯಾಪಿನ್ ತಂತ್ರಜ್ಞಾನದಿಂದ ಹಾಡುಗಳನ್ನು ಬೇಗ ಹುಡುಕಬಹುದು ಕೂಡ.
ಕೇವಲ 3 ನಿಮಿಷ ಚಾರ್ಜ್ ಮಾಡಿದರೆ ಸಾಕು 90 ನಿಮಿಷ ಹಾಡು ಕೇಳಬಹುದು ಹಾಗು ಪೂರಾ ಚಾರ್ಜ್ ಮಾಡಿದರೆ 18 ಗಂಟೆ ಉಪಯೋಗಿಸಬಹುದು ಎಂಬುದೇ ಇದರ ಮತ್ತೊಂದು ವಿಶೇಷತೆ.
ಕಾರ್, ಸ್ಟೀರಿಯೋ, ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಗೂ ಜೋಡಿಸಬಹುದಾದ ಈ ಸೋನಿ ವಾಕ್ ಮ್ಯಾನ್, 4 ಬಣ್ಣದ ಮಾಡೆಲ್ಗಳಲ್ಲಿ, 2 ಮತ್ತು 4 ಜಿ.ಬಿ ಶ್ರೇಣಿಯಲ್ಲಿ ಲಭ್ಯ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications