ಸ್ಟೀಲ್ ಸಿರೀಸ್ ನಿಂದ ಅತ್ಯುತ್ತಮ ಹೆಡ್ ಫೋನ್ ಬಂದಿದೆ

ಹೆಚ್ಚು ಆಯ್ಕೆ ಹೊಂದಿರುವ ಹೆಡ್ ಫೋನ್ ಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯ ಹೆಡ್ ಫೋನ್ ಗಳಿಗಿಂತ ಉತ್ಕ್ರಷ್ಟವಾದ ಹೆಡ್ ಫೋನ್ ಗಳಲ್ಲಿ ಸಂಗೀತದ ಅನುಭವವೂ ಉತ್ಕ್ರಷ್ಟವಾಗಿರುವುದೇ ಇದಕ್ಕೆ ಕಾರಣ.
ಅಂತಹದೇ ಒಂದು ಹೆಡ್ ಫೋನನ್ನು ಸ್ಟೈಲ್ ಸಿರೀಸ್ ಬಿಡುಗಡೆಗೊಳಿಸಿದೆ. ಡಿಯಾಬ್ಲೊ 3 ಎಂಬ ಹೆಡ್ ಸೆಟನ್ನು ಕಂಪನಿ ಬಿಡುಗಡೆ ಮಾಡುವ ಮೂಲಕ ಸಂಗೀತ ಪ್ರಿಯರಿಗೆ ಇನ್ನಷ್ಟು ಸಂತಸ ತಂದಿದೆ.
ಸ್ಟೀಲ್ ಸಿರೀಸ್ ಡಯಾಬ್ಲೊ 3 ಹೆಡ್ ಸೆಟ್ ವಿಶೇಷತೆ:
* ನಾಯ್ಸ್ ಐಸೊಲೇಶನ್
* ಕಡಿಮೆ ತೂಕ
* ಎಲ್ ಇಡಿ ಇಲ್ಯುಮಿನೇಶನ್
* ಇನ್ ಲೈನ್ ರಿಮೋಟ್
* ಸೌಂಡ್ ಇಕ್ವಿಲೈಸರ್
* ಮೈಕ್ರೊಫೋನ್ ಮ್ಯೂಟ್ ಸ್ವಿಚ್
ಈ ಹೆಡ್ ಫೋನ್ ನಲ್ಲಿ 18 ಎಲ್ ಇಡಿ ಬಲ್ಬ್ ಗಳನ್ನು ನೀಡಲಾಗಿದೆ. ತುಂಬಾ ಹಗುರವಾಗಿರುವ ಈ ಹೆಡ್ ಫೋನ್ ಉತ್ತಮ ಅನುಭವ ನೀಡಲಿದೆ. ಅಷ್ಟೇ ಅಲ್ಲ ಇದು USB ಹೆಡ್ ಸೆಟ್ ಕೂಡ ಹೌದು. ಈ ಹೆಡ್ ಸೆಟ್ ನಲ್ಲಿ ಅಪ್ಲಿಕೇಶನ್ ಸಾಫ್ಟ್ ವೇರ್ ಕೂಡ ಇದೆ. ಈ ಸಾಫ್ಟ್ ವೇರ್ ಈ ಸಾಧನದ ನಿಯಂತ್ರಣ ಮಾಡಲಿದೆ.
ನಿಮ್ಮ ಅಭಿರುಚಿಗೆ ತಕ್ಕಂತೆ ಇಕ್ವಿಲೈಸರ್ ಗಳನ್ನು ಹೊಂದಿಸಿಕೊಳ್ಳಬಹುದು. ಇದರ ಮೈಕ್ರೊಫೋನ್ ಗಳಲ್ಲಿ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯವನ್ನು ಅಳವಡಿಸಲಾಗಿದೆ. ಇದರ ಶಬ್ದದ ಗುಣಮಟ್ಟವೂ ಕೂಡ ತುಂಬಾ ನಿಖರವಾಗಿದೆ. ಈ ಸ್ಟೀಲ್ ಸಿರೀಸ್ ಡಯಾಬ್ಲೊ 3 ಹೆಡ್ ಸೆಟ್ 5,500 ರೂ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿಗೆ ದರದಲ್ಲಿ ನಿಮಗೆ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
