ರಿಸರ್ಚ್ ಲ್ಯಾಬ್ ಕೈ ಚಳಕ ಟಿ ಡಿ ಕೆ ಹೆಡ್ ಫೋನ್ ನಲ್ಲಿ

ಹೆಡ್ ಫೋನ್ ಗಳ ಮಾರುಕಟ್ಟೆಯ ವಿಸ್ತಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಟಿ ಡಿ ಕೆ ಎಸ್ ಟಿ700 ಹೆಡ್ ಫೋನ್ ಮಾರುಕಟ್ಟೆಗೆ ಬಂದಿದೆ. ಮಡಚ ಬಹುದಾದ ಈ ಹೆಡ್ ಫೋನ್ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.
* ಮೃದುವಾಗಿರುವ ಇಯರ್ ಕಪ್ಸ್
* 40ಮಿಮಿ ಡ್ರೈವರ್ಸ್
* ಕೇಬಲ್ ಉದ್ದ 0.79m
* 3.5 ಮಿಮಿ ಅಡಾಪ್ಟರ್
ಈ ಹೆಡ್ ಫೋನ್ ಅನ್ನು ಆಡಿಯೊ ರಿಸರ್ಚ್ ಲ್ಯಾಬ್ ನವರು ತಯಾರಿಸಿದ್ದಾರೆ. ಇದರ ಸಾಧನಗಳು ನೈಜವಾದ ಶಬ್ದವನ್ನು ನೀಡಿ ಬಳಕೆದಾರರ ಮೆಚ್ಚುಗೆಯನ್ನು ಗಳಿಸಿದೆ. ಈ ಹೆಡ್ ಫೋನ್ ಬಗ್ಗೆ ಕಂಪನಿಯು ಇದು ಯಾವುದೆ ಕಿರಿಕಿರಿ ಉಂಟು ಮಾಡದಂತಹ ಹೆಡ್ ಫೋನ್ ಆಗಿದೆ ಎಂದು ತಯಾರಕರು ಹೇಳಿದ್ದಾರೆ. ಆದರೆ ಹೆಡ್ ಫೋನ್ ವಿಮರ್ಶಕರು ಇದನ್ನು ತುಂಬಾ ಕಾಲ ಬಳಸಿದರೆ ಸ್ವಲ್ಪ ಕಿರಿಕಿರಿಯಾಗುತ್ತದೆ ಎಂದು ಹೇಳಿದ್ದಾರೆ.
ಟಿ ಡಿ ಕೆ ಎಸ್ ಟಿ700 ಕೊಳ್ಳುವಾಗ ಇದನ್ನು ಹಾಕಿ ಕೊಂಡೊಯ್ಯಲು ಪೌಚ್ ಮತ್ತು 1/4 ಇಂಚಿನ ಅಡಾಪ್ಟರ್ ಕೂಡ ದೊರೆಯುವುದು. ಇದರ ಇಯರ್ ಕಪ್ ಕೂಡ ಜೊತೆಯಲ್ಲಿ ಮಡಚಿ ಇಡಬಹುದು. ಈ ಹೆಡ್ ಫೋನ್ ಹಗುರವಾಗಿದ್ದು ಗದ್ದಲವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನಷ್ಟೆ ಮಾರುಕಟ್ಟೆಗೆ ಬರಬೇಕಾಗಿದ್ದ ಈ ಹೆಡ್ ಫೋನ್ ಬೆಲೆಯ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications