Home
ಸಂಗೀತ

ಮಡಚಿ ಜೊತೆಯಲ್ಲಿ ಕೊಂಡೊಯ್ಯಬಹುದಾದ ಹೆಡ್ ಸೆಟ್

ಮಡಚಿ ಜೊತೆಯಲ್ಲಿ ಕೊಂಡೊಯ್ಯಬಹುದಾದ ಹೆಡ್ ಸೆಟ್

ಗೇಮ್ ಇಷ್ಟ ಪಡುವರು ತಮ್ಮ ಐಪ್ಯಾಡ್ ಅಥವಾ ಟ್ಯಾಬ್ಲೆಟ್ ಗಳನ್ನು ಬಳಸುತ್ತಿದ್ದು ಆದರೆ ಇವುಗಳಲ್ಲಿ ಅಧಿಕ ಶಬ್ದವನ್ನು ಹೊರಡಿಸಲು ಸಾಧ್ಯವಿಲ್ಲ, ಆದ್ದರಿಂದ ಅಧಿಕ ಖುಷಿ ಸಿಗುವುದಿಲ್ಲ. ಆದರೆ ಗೇಮಿಂಗ್ ನಿಂದ ಅಧಿಕ ಮನರಂಜನೆಯನ್ನು ಪಡೆಯ ಬಯಸುವವರು ಟೆಕ್ನ್ ಮೋಷನ್ ಇಂಟ್ರುಡರ್ ಹೆಡ್ ಸೆಟ್ ಬಳಸಿ ಪಡೆಯಬಹುದಾಗಿದೆ.

ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುವ ಈ ಹೆಡ್ ಸೆಟ್ ಅನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದ್ದು ಇದರ ಇಯರ್ ಕಪ್ ತ್ರಿಕೋನ ಆಕಾರದ ವಿನ್ಯಾಸವನ್ನು ಹೊಂದಿದೆ. ಈ ಸಾಧನವು ಆಕರ್ಷವಾದ ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದರಲ್ಲಿ ಕನೆಕ್ಟಟಿಂಗ್ ವೈರ್ ಕಪ್ಪು ಬಣ್ಣ ಮತ್ತು ಮೈಕ್ರೊಫೋನ್ ಕೆಂಪು ಬಣ್ಣವನ್ನು ಹೊಂದಿದೆ. ಅಲ್ಲದೆ ಇದರ ಮತ್ತೊಂದು ವಿಶೇಷವೆಂದರೆ ಈ ಹೆಡ್ ಫೋನ್ ಅನ್ನು ಮಡಚಬಹುದಾಗಿದೆ.

ಈ ಸಾಧನವು 40 mm ಆತ್ರವನ್ನು ಹೊಂದಿದೆ.ಇದು ಎರಡು 3.5 mm ಕನೆಕ್ಟರ್ ಹೊಂದಿದ್ದು ಇದನ್ನು ಬಳಸಿ ಮೈಕ್ರೊಫೋನ್ ಅಥವಾ ಸ್ಟಿರಿಯೊ ಹೆಡ್ ಸೆಟ್ ಗಳಲ್ಲಿ ಬಳಸಬಹುದಾಗಿದೆ.

ಇಷ್ಟೆಲ್ಲಾ ಉತ್ತಮ ಗುಣ ಮಟ್ಟವನ್ನು ಹೊಂದಿರುವ ಈ ಹೆಟ್ ಸೆಟ್ ಕೊಳ್ಳ ಬಯಸುವರಿಗೆ ಇದರ ಬೆಲೆಯನ್ನು ನೋಡಿದಾಗ ಮತ್ತಷ್ಟು ಖುಷಿ ಆಗುವುದರಲ್ಲಿ ಯಾವುದೆ ಸಂಶಯವಿಲ್ಲ. ಏಕೆಂದರೆ ಈ ಸಾಧನದ ಮಾರುಕಟ್ಟೆ ಬೆಲೆ ರು.3, 200 ಆಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+