ಹೊಸ ಫೋನ್‌ಗಳ ಮೋಹಕ ಜಾಲ ಇದೋ ಇಲ್ಲಿ

Written By:

2014 ಮುಕ್ತಾಯ ಹಂತಕ್ಕೆ ಬಂದುಬಿಟ್ಟಿದೆ. ಹೊಸ ಹೊಸ ಡಿವೈಸ್‌ಗಳ ಪಟ್ಟಿಯತ್ತ ನೋಡುವ ಸಮಯ ಇದಾಗಿದೆ ಎಂದೇ ಹೇಳಬಹುದು. ಈ ವರ್ಷವಂತೂ ಅದ್ಭುತಗಳ ಮಹಾಪೂರವೇ ನಮ್ಮನ್ನು ಸಮೀಪಿಸಿದ್ದು ಮೋಟೋರೋಲಾ ಡಿವೈಸ್‌ನ ಹೊಚ್ಚ ಹೊಸ ಶ್ರೇಣಿಗಳ ಸಂಗ್ರಹ, ಎಚ್‌ಟಿಸಿ ಫೋನ್‌ಗಳ ಮೋಡಿ ಹೀಗೆ ಹೊಸ ಹೊಸ ಅದ್ಭುತಗಳನ್ನು ಸೃಷ್ಟಿಸುತ್ತಿರುವ ಡಿವೈಸ್‌ಗಳ ಮೋಹಕ ಜಾಲವನ್ನೇ ನಾವು ನೋಡಬಹುದಾಗಿದೆ.

ಇದನ್ನೂ ಓದಿ: ನೀವು ಕಂಡರಿಯದ ಉಪಯುಕ್ತ ಗೂಗಲ್ ಟೂಲ್‌ಗಳು

ಇನ್ನು 2014 ರಲ್ಲಿ ಹೊಸ ಫೋನ್‌ಗಳ ಲಾಂಚ್ ನಡೆದಿದೆ ಎಂದೇ ಹೇಳಬಹುದು. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್5 ಅನ್ನು ಈ ವರ್ಷದ ಪ್ರಾರಂಭದಲ್ಲಿ ಮಾಡಿತ್ತು, ಈ ದಕ್ಷಿಣ ಕೊರಿಯಾದ ಕಂಪೆನಿ ಗ್ಯಾಲಕ್ಸಿ ಆಲ್ಫಾವನ್ನು, ನೋಟ್ 4 ಅನ್ನು ಮತ್ತು ಕೊನೆಯದಾಗಿ ನೋಡ್ ಎಡ್ಜ್ ಅನ್ನು ಲಾಂಚ್ ಮಾಡಿತ್ತು. ಇನ್ನು ಆಪಲ್ ಫೋನ್ ಹೆಚ್ಚು ನಿರೀಕ್ಷಿತ ಐಫೋನ್ 6 ಜೊತೆಗೆ ಐಫೋನ್ 6 ಪ್ಲಸ್ ಅನ್ನು ಕೂಡ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ : ನಿಮ್ಮ ಮನತಣಿಸುವ ಕ್ಯಾಮೆರಾ ಫೋನ್ಸ್ ಸಂಗ್ರಹ

ಇನ್ನು ಭಾರತದಲ್ಲಿ ನಾವು ಹೆಚ್ಚಿನ ಲಾಂಚ್‌ಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ, ಗೂಗಲ್ ನೆಕ್ಸಸ್ 6 ಅನ್ನು ಭಾರತದಲ್ಲಿ ಲಾಂಚ್ ಮಾಡ ಹೊರಟಿದೆ. ಇದನ್ನು ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಾಗುವಂತೆ ಇದೀಗ ಕಂಪೆನಿ ಮಾಡಿದೆ. ಇನ್ನು ಒಪ್ಪೊ ಕೂಡ ತನ್ನ ಒಪ್ಪೊ ಎನ್3 ಮತ್ತು ಆರ್5 ಅನ್ನು ಭಾರತದಲ್ಲಿ ಲಾಂಚ್ ಮಾಡುವ ಯೋಜನೆಯಲ್ಲಿದೆ.

ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಲಾಂಚ್ ಆಗಲಿರುವ ಫೋನ್‌ಗಳ ಪಟ್ಟಿಯನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಸಾಫ್ಟ್ ಲ್ಯೂಮಿಯಾ 535

ಮೈಕ್ರೋಸಾಫ್ಟ್ ಲ್ಯೂಮಿಯಾ 535

#1

ಪ್ರಮುಖ ವಿಶೇಷತೆಗಳು
5.0 ಇಂಚು, 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1905 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

#2

ಪ್ರಮುಖ ವಿಶೇಷತೆಗಳು
5.0 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2300 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ3

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ3

#3

ಪ್ರಮುಖ ವಿಶೇಷತೆಗಳು
4.5 ಇಂಚು, 540x960 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1900 mAh, Li-Ion ಬ್ಯಾಟರಿ

ಗೂಗಲ್ ನೆಕ್ಸಸ್ 6

ಗೂಗಲ್ ನೆಕ್ಸಸ್ 6

#4

ಪ್ರಮುಖ ವಿಶೇಷತೆಗಳು
5.96 ಇಂಚು, 1440x2560 ಪಿಕ್ಸೆಲ್ ಡಿಸ್‌ಪ್ಲೇ, AMOLED
ಆಂಡ್ರಾಯ್ಡ್ ಫೋನ್ ಆವೃತ್ತಿ 5.0 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ
3 ಜಿಬಿ RAM
3220 mAh, Li-Polymer ಬ್ಯಾಟರಿ

ನೋಕಿಯಾ ಲ್ಯೂಮಿಯಾ 735

ನೋಕಿಯಾ ಲ್ಯೂಮಿಯಾ 735

#5

ಪ್ರಮುಖ ವಿಶೇಷತೆಗಳು
4.7 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
6.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
8 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2220 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಮ್ಯಾಕ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಮ್ಯಾಕ್ಸ್

#6

ಪ್ರಮುಖ ವಿಶೇಷತೆಗಳು
4.8 ಇಂಚು, 540x960 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ವಿಂಡೋಸ್ ಫೋನ್ ಆವೃತ್ತಿ 4.4
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ
2200 mAh, Li-Ion ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

#7

ಪ್ರಮುಖ ವಿಶೇಷತೆಗಳು
4.8 ಇಂಚು, 540x960 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ
2200 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ ಐ

ಎಚ್‌ಟಿಸಿ ಡಿಸೈರ್ ಐ

#8

ಪ್ರಮುಖ ವಿಶೇಷತೆಗಳು
5.2 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 13 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2400 mAh, Li-Ion ಬ್ಯಾಟರಿ

ಒಪ್ಪೊ ಎನ್3

ಒಪ್ಪೊ ಎನ್3

#9

ಪ್ರಮುಖ ವಿಶೇಷತೆಗಳು
5.5 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3000 mAh, Li-Polymer ಬ್ಯಾಟರಿ

ಮೀಜು ಎಮ್‌ಎಕ್ಸ್4

ಮೀಜು ಎಮ್‌ಎಕ್ಸ್4

#10

ಪ್ರಮುಖ ವಿಶೇಷತೆಗಳು
5.36 ಇಂಚು, 1152x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಓಕ್ಟಾ ಕೋರ್ 2200 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3100 mAh, Li-Polymer ಬ್ಯಾಟರಿ

ಹುವಾಯಿ ಹೋನರ್ ಪ್ಲೇ 4

ಹುವಾಯಿ ಹೋನರ್ ಪ್ಲೇ 4

#11

ಪ್ರಮುಖ ವಿಶೇಷತೆಗಳು
5.0 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್, DLNA
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಲೆನೊವೊ ವೈಬ್ Z2

ಲೆನೊವೊ ವೈಬ್ Z2

#12

ಪ್ರಮುಖ ವಿಶೇಷತೆಗಳು
5.0 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 8 ಎಮ್‌ಪಿ ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3000 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 Best smartphones to look forward to in 2014 year End.
Please Wait while comments are loading...
Opinion Poll

Social Counting