ವಿಶ್ವದ ಟಾಪ್‌ 10 ಮೊಬೈಲ್‌ ಕಂಪೆನಿಗಳು

Written By:

ವಿಶ್ವದ ನಂಬರ್‌ ಒನ್‌ ಮೊಬೈಲ್‌ ತಯಾರಕ ಕಂಪೆನಿ ಯಾವುದು ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಎಂಬಿಎ ಸ್ಕೂಲ್‌.ಕಾಂ ಮೊಬೈಲ್‌ ತಯಾರಕ ಕಂಪೆನಿಗಳ ವಹಿವಾಟುವನ್ನು ಆಧರಿಸಿ ವಿಶ್ವದ ಟಾಪ್‌ - 10 ಮೊಬೈಲ್‌ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನೀವು ಬಳಸುವ ಮೊಬೈಲ್‌ ಕಂಪೆನಿ ಇದ್ದರೂ ಇರಬಹುದು.ಯಾವ ಮೊಬೈಲ್‌ ಕಂಪೆನಿಗೆ ಯಾವ ಸ್ಥಾನ ಸಿಕ್ಕಿದೆ ಎಂಬುದನ್ನು ನೀವು ನೋಡಲಿದ್ದೀರಿ. ಹಾಗಾಗಿ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. .

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ( HTC)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ಎಚ್‌ಟಿಸಿ
ದೇಶ : ತೈವಾನ್‌
ಸ್ಥಾನ :10

ಸೋನಿ (Sony)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ : ಜಪಾನ್‌
ಸ್ಥಾನ: 9

ಮೊಟರೋಲಾ ( (Motorola)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ : ಅಮೆರಿಕ
ಸ್ಥಾನ :8

ಬ್ಲಾಕ್‌ಬೆರಿ(BlackBerry)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ :ಕೆನಡಾ
ಸ್ಥಾನ : 7

ಹುವಾಯ್‌(Huawei)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ : ಚೀನಾ
ಸ್ಥಾನ :6

ಎಲ್‌ಜಿ ( LG)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ : ದಕ್ಷಿಣ ಕೋರಿಯಾ
ಸ್ಥಾನ: 5

ಝಡ್‌ಟಿಇ( ZTE)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ: ಚೀನಾ
ಸ್ಥಾನ : 4

ಆಪಲ್‌(Apple)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ: ಅಮೆರಿಕ
ಸ್ಥಾನ : 3

ನೋಕಿಯಾ(Nokia)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ :ಫಿನ್ಲೆಂಡ್
ಸ್ಥಾನ : 2

ಸ್ಯಾಮ್‌ಸಂಗ್‌(Samsung)

ವಿಶ್ವದ ಟಾಪ್ 10 ಮೊಬೈಲ್‌ ಕಂಪೆನಿಗಳು

ದೇಶ : ದಕ್ಷಿಣ ಕೋರಿಯಾ
ಸ್ಥಾನ : 1

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot