Subscribe to Gizbot

ಲ್ಯಾಪ್‌ಟಾಪ್‌ಗಳಿಗಾಗಿ ಟಾಪ್‌ 5 ಬ್ಲೂಟೂತ್‌ ಸ್ಪೀಕರ್‌ಗಳು

Posted By: Vijeth
<ul id="pagination-digg"><li class="next"><a href="/music/top-5-bluetooth-speakers-to-enhance-audio-experience-on-your-smartphones-and-tablets-2.html">Next »</a></li></ul>

ಲ್ಯಾಪ್‌ಟಾಪ್‌ಗಳಿಗಾಗಿ ಟಾಪ್‌ 5 ಬ್ಲೂಟೂತ್‌ ಸ್ಪೀಕರ್‌ಗಳು

ಇಂದು ಮಾರುಕಟ್ಟೆಯಲ್ಲಿ ಅದ್ಭುತ ಸೌಂಡ್‌ ಕ್ವಾಲಿಟಿಯೊಂದಿಗೆ ಆಕರ್ಷಕ ಫೀಚರ್ಸ್‌ ಹೊಂದಿರುವಂತಹ ನಾನಾ ರೀತಿಯ ಸ್ಪೀಕರ್ಸ್‌ಗಳು ಲಭ್ಯವಿದೆ. ಅಂದಹಾಗೆ ಈ ಸಾಲಿನಲ್ಲಿ ಇತ್ತೀಚೆಗೆ ಬ್ಲೂಟೂತ್‌ ತಂತ್ರಜ್ಞಾನನ ಹೊಂದಿರುವಂತಹ ಸ್ಪೀಕರ್ಸ್‌ಗಳನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ಈ ನೂತನ ಮಾದರಿಯ ಸ್ಪೀಕರ್‌ಗಳನ್ನು ಸುಲಭಾವಾಗಿ ಕೊಂಡೊಯ್ಯ ಬಹುದಾಗಿದೆ ಅಲ್ಲದೆ ರೀಚಾರ್ಜ್‌ ಮಾಡಿಕೊಳ್ಳ ಬಹುದಾದ ಬ್ಯಾಟರಿಗಳನ್ನು ಕೂಡಾ ಹೊಂದಿವೆ.

ಅಂದಹಾಗೆ ನೀವೂ ಕೂಡಾ ನಿಮ್ಮ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಅತವಾ ಸ್ಮಾರ್ಟ್‌ಫೋನ್‌ಗಳಿಗಾಗಿ ವೈರ್ಲೆಸ್‌ ಅಂದರೆ ಬ್ಲೂಟೂತ್‌ ಸ್ಪೀಕರ್ಸ್‌ ಕೊಂಡುಕೊಳ್ಳುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಟಾಪ್‌ 5 ಅತ್ಯುತ್ತಮ ಬ್ಲೂಟೂತ್‌ ಸ್ಪೀಕರ್ಸ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ. ಪಟ್ಟಿಯಲ್ಲಿನ ಎಲ್ಲಾ ಸ್ಪೀಕರ್ಸ್‌ಗಳ ವಿಶೇಷತೆಗಳನ್ನು ಪಟ್ಟಿ ಮಾಡಲಾಗಿದ್ದು ನಿಮ್ಮ ಆಯ್ಕೆಯ ಸ್ಪೀಕರ್‌ ಯಾವುದೆಂದು ನೀವೇ ನಿರ್ಧರಿಸಿ ಖರೀದಿಸಿಕೊಳ್ಳಿ. ಅಂದಹಾಗೆ ಈ ಎಲ್ಲಾ ಸ್ಪೀಕರ್ಸ್‌ಗಳು ರೂ.5,000 ದರದಲ್ಲಿ ಲಭ್ಯವಿದೆ.

<ul id="pagination-digg"><li class="next"><a href="/music/top-5-bluetooth-speakers-to-enhance-audio-experience-on-your-smartphones-and-tablets-2.html">Next »</a></li></ul>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot