ಟಾಪ್ 5 ಹಾಡು ಕೇಳುವ ವೆಬ್ಸೈಟುಗಳು
oi
-Varun
By Varun

ಸಂಗೀತ ಇಷ್ಟ ಪಡದ ಒಬ್ಬೇ ಒಬ್ಬ ನರಪಿಳ್ಳೆಯೂ ಜಗತ್ತಿನಲ್ಲಿ ಇರಲಿಕ್ಕಿಲ್ಲ. ದೇವರ ಹಾಡು, ಸುಗಮ ಸಂಗೀತ, ಫಿಲಂ ಹಾಡುಗಳು, ಈ ರೀತಿ ಬೇರೆ ಬೇರೆ ಪ್ರಕಾರದ ಹಾಡುಗಳನ್ನು ಕೇಳಲು ಮನಸ್ಸು ಹಾತೊರೆಯುತ್ತದೆ.
ಅದರಲ್ಲೂ ಫಿಲಂ ಹಾಡುಗಳಂತೂ ಹುಚ್ಚು ಹಿಡಿಸುತ್ತವೆ. ಕನ್ನಡದ ಪಿ.ಬಿ ಶ್ರೀನಿವಾಸ್, ರಾಜ್ ಕುಮಾರ್, ಬಾಲಸುಬ್ರಮಣ್ಯಂ, ರಾಜೇಶ್ ಕೃಷ್ಣನ್, ಹಿಂದಿಯ ರಫಿ, ಕಿಶೋರ್ ಕುಮಾರ್, ಇತ್ತೀಚೆಗಿನ ಸೋನು ನಿಗಮ್, ಇವರುಗಳ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ.
ಕೆಲವೊಂದು ಹಾಡುಗಳು ನಿಮಗೆ ಸಿಗಬಹುದು, ಸಿಗದೇ ಇರಬಹುದು. ಅಂಥಹ ಹಾಡುಗಳನ್ನು ಹುಡುಕಿ ನೀವು ಆನ್ಲೈನ್ ನಲ್ಲಿ ಉಚಿತವಾಗಿ ಕೇಳಬಹುದಾದ ವೆಬ್ಸೈಟುಗಳಿವೆ.ಸಿನಿಮಾ ಶುರುವಾದಾಗಿನಿಂದ ಹಿಡಿದು ನೆನ್ನೆಯವರೆಗೆ ಆಡಿಯೋ ರಿಲೀಸ್ ಆದ ಲೇಟೆಸ್ಟ್ ಹಾಡುಗಳು ಸಿಗುವ ಟಾಪ್ 5 ವೆಬ್ಸೈಟ್ ಗಳು ಇಲ್ಲಿವೆ.
1) www.ganna.com
2) www.raaga.com
3) www.playlist.com
4) http://mio.to/#/
5) www.in.com
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications