1,500 ರೂ ದರದಲ್ಲಿನ ಮ್ಯೂಸಿಕ್ ಪ್ಲೇಯರ್‌ಗಳು

ಮ್ಯೂಸಿಕ್ ಎಂದರೆ ಹಾಗೆ ಕೇಳ ಕೇಳುತ್ತಿದ್ದಂತೆಯೇ ನಮ್ಮ ಮೈ ಮನಸೆಲ್ಲವೂ ಹಗುರವಾಗಿ ಬಿಡುತ್ತದೆ. ಅದರಲ್ಲಿಯೂ ಎಂಪಿ3 ಪ್ಲೇಯರ್ ಮೂಲಕ ಹಾಡು ಕೇಳುವುದೆಂದರೆ ಅದರ ಮಜವೇ ಬೇರೆ ಏನಂತೀರಾ. ಅಂದಹಾಗೆ ಇಂದು ತಮ್ಮ ನೆಚ್ಚಿನ ಹಾಡುಗಳನ್ನು ಬಹುತೇಕರು ತಮ್ಮ ತ್ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ಆಲಿಸುತ್ತಾರೆ ಆದರೂ ಕೂಡ ಹಲವರು ಹಾಡುಗಳನ್ನು ಕೇಳುವ ಸಲುವಾಗಿಯೇ ಮ್ಯೂಸಿಕ್ ಪ್ಲೇಯರ್‌ಗಳ ಮೊರೆ ಹೋಗುತ್ತಾರೆ, ಆದ್ದರಿಂದಲೇ ಗಿಜ್ಬಾಟ್ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅದರಲ್ಲಿಯೂ 1,500 ರೂ ದರದ ಆಸು ಪಾಸಿನಲ್ಲಿನ ಟಾಪ್ 5 ಎಂಪಿ3 ಮ್ಯೂಸಿಕ್ ಪ್ಲೇಯರ್‌ಗಳ ಪಟ್ಟಿಯನ್ನು ಸಿದ್ದ ಪಡಿಸಿದೆ ಒಮ್ಮೆ ಓದಿ ನೋಡಿ.
ಒಂದೊಂದೇ ಪುಟ ತಿರುಗಿಸಿ ನಿಮ್ಮ ನೆಚ್ಚಿನ ಮ್ಯೂಸಿಕ್ ಪ್ಲೇಯರ್ ಆಯ್ಕೆಮಾಡಿ ಖರೀದಿಸಿಕೊಳ್ಳಿ.


Click it and Unblock the Notifications








