ಡ್ಯಾನ್ಸ್ ಕೂಡ ಮಾಡುತ್ತೆ ಈ ಫೈರ್ ಬಾಕ್ಸ್ ಸ್ಪೀಕರ್
oi
-Staff
By Super

ದಿನಕ್ಕೊಂದು ಹೊಸ ಸ್ಪೀಕರ್ ಮಾರುಕಟ್ಟೆಗೆ ಬರುತ್ತಿರುತ್ತವೆ. ಕೆಲವೊಂದು ಸ್ಪೀಕರ್ ಉತ್ತಮ ಕಾರ್ಯ ವೈಖರಿಯನ್ನು ಹೊಂದಿದ್ದರೆ ಮತ್ತೆ ಕೆಲವು ಆಕರ್ಷಕವಾದ ವಿನ್ಯಾಸವನ್ನು ಹೊಂದಿವೆ.
ಆದರೆ ಫೈರ್ ಬಾಕ್ಸ್ ಒಂದು ಹೊಸ ಸ್ಪೀಕರ್ ಬಿಡುಗಡೆ ಮಾಡಿದ್ದು ಇದು ಆಕರ್ಷಕವಾಗಿದ್ದು ನೋಡಲು ಬೆಕ್ಕಿನ ರೀತಿ ಇದ್ದು, ಗ್ರಾಹಕರನ್ನು ಸೆಳೆಯುವಂತೆ ಇದೆ.ಮ್ಯೂಸಿಕ್ ಸಾಧನವನ್ನು ಆನ್ ಮಾಡಿದ ತಕ್ಷಣ ಕ್ಯಾಟ್ ಕುಣಿಯಲಾರಂಭಿಸುತ್ತದೆ. ಇದನ್ನು 3.5 ಮಿಮಿನ ಸ್ಟ್ಯಾಂಡರ್ಡ್ ಆಡಿಯೊ ಜಾಕ್ ಬಳಸಿ ಕಂಪ್ಯೂಟರ್, ಲ್ಯಾಪ್ ಟಾಪ್ ಹೀಗೆ ಯಾವುದೆ ಸಾಧನಕ್ಕೆ ಜೋಡಿಸಬಹುದು.
ಈ ಸ್ಪೀಕರ್ ನಲ್ಲಿ 3 AA ಬ್ಯಾಟರಿ ಬಳಸಲಾಗುತ್ತಿದ್ದು 4.5 ವೋಲ್ಟ್ ಅಡಾಪ್ಟರ್ ಬಳಸಿ ಗುಣಮಟ್ಟದ ಹಾಡುಗಳನ್ನು ಕೇಳಬಹುದು. ಆದರೆ ಇದರ ಬ್ಯಾಟರಿ ಮತ್ತು ಅಡಾಪ್ಟರ್ ಅನ್ನು ಪ್ರತ್ಯೇಕವಾಗಿ ಕೊಳ್ಳಬೇಕಾಗಿದ್ದು , ಸ್ಪೀಕರ್ ಬೆಲೆ ರು. 3,000 ಆಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications