ಗುಣ ಮಟ್ಟದ ವೀಡಿಯೊ ನೋಡಲು ವಿಝೊ ವಿಬಿಆರ್ 122

ಬ್ಲೂರೇಗೆ ಸಂಬಂಧಿಸಿದ ಪ್ಲೇಯರ್ ಗಳಿಗೆ ಅಥವಾ ಆಡಿಯೊ ಸಾಧನಗಳ ಬೆಲೆ ಅಧಿಕವಾದರೂ ಉತ್ತಮ ಗುಣ ಮಟ್ಟವನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಏಕೆಂದರೆ ಬ್ಲೂರೇಯ ಮುಖ್ಯವಾದ ಪ್ರಯೋಜನವೆಂದರೆ ಇದರಲ್ಲಿ 50GBನಷ್ಟು ಸ್ಟೋರೇಜ್ ಸಾಮಾರ್ಥ್ಯವನ್ನು ಹೊಂದಿದೆ.
ಈ ಬ್ಲೂರೇ ಸಾಧನಗಲ್ಲಿ ಗುಣಮಟ್ಟದ ಜೊತೆ ಕೊಂಡೊಯ್ಯಲು ಹಗುರವಾಗಿರುವ ಆಡಿಯೊ ಸಾಧನಗಳನ್ನು ಕೊಳ್ಳಬಯಸುವರೆಗೆ ವಿಝೊ ವಿಬಿಆರ್ 122 ಅತ್ಯುತ್ತಮವಾದ ಆಯ್ಕೆ ಆಗಿದೆ. ಈ ಸಾಧನವು ಅತ್ಯುತತ್ಮವಾದ ಇಮೇಜ್ ನೀಡುವ ಸಾಮರ್ಥ್ಯ ಹೊಂದಿದ್ದು ಇದನ್ನು ಇಂಟರ್ ನೆಟ್ ನಲ್ಲಿ ವೀಡಿಯೊ ನೋಡಲು ಬಳಸಬಹುದಾಗಿದೆ.
ಈ ಸಾಧನದ ಢೈಮೆಂಶನ್ 13 x 9 x 2 ಆಗಿದ್ದು ಉತ್ತಮ ಮನರಂಜನೆಯನ್ನು ನೀಡುತ್ತದೆ.ಆದರೆ ಇದರಲ್ಲಿರುವ ಒಂದು ಚಿಕ್ಕ ದೋಷವೆಂದರೆ ಇದರಲ್ಲಿ ಅನಾಲೋಗ್ ಔಟ್ ಪುಟ್ ಸೌಲಭ್ಯವಿಲ್ಲ. ಈ ಪ್ಲೇಯರ್ ಅನ್ನು HDMI ಕೇಬಲ್ ಬಳಸಿ HD ಟಿವಿಗೆ ಜೋಡಿಸಬಹುದಾಗಿದೆ.
ಇದನ್ನು ಬಳಸಿ ಅತ್ಯುತ್ತಮವಾದ ವೀಡಿಯೊ ನೋಡುವಾಗ ಗುಣಮಟ್ಟದ ವೀಡಿಯೊವನ್ನು ನೀಡುವುದರಿಂದ ವೆಬ್ ವೀಡಿಯೊ, ನೆಟ್ ಫ್ಲಿಕ್ಸ್, ಪಂಡೋರಾ ಮೊದಲಾದವುಗಳಲ್ಲಿ ವೀಡಿಯೊ ನೋಡಲು ಬಳಸಬಹುದಾಗಿದೆ. ಇದರಲ್ಲಿ ರಿಮೋಟ್ ಕಂಟ್ರೋಲ್ ಇದ್ದು, QWERTY ಕೀ ಬೋರ್ಡ್ ಹೊಂದಿದೆ.
ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು 6, 000 ಆಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
