ಫೈರ್ ಫಾಕ್ಸ್ 11 ನಾಳೆ ಬಿಡುಗಡೆ
oi
-Varun
By Varun

ವೆಬ್ ಬ್ರೌಸರ್ ಗಳಲ್ಲಿ 2ನೇ ಸ್ಥಾನದಲ್ಲಿರುವ ಮೊಜಿಲ್ಲಾ ದ ಫೈರ್ ಫಾಕ್ಸ್ ನ ಹೊಸ ಆವೃತ್ತಿ ಮಾರ್ಚ್ 13 ಕ್ಕೆ ಬರಲಿದೆ.
ಜನವರಿ ತಿಂಗಳಿನಲ್ಲಿ 10 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಮೊಜಿಲ್ಲಾ, ಈ ಬಾರಿ ಹೊಸ ಹೊಸ ಬದಲಾವಣೆಯೊಂದಿಗೆ ಬರಲಿದೆ. ವಿಶೇಷ ಏನೆಂದರೆ ನೀವು ಗೂಗಲ್ ಕ್ರೋಮ್ ನ ಸೆಟ್ಟಿಂಗ್ಸ್ ಗಳನ್ನು ಆಮದು ಮಾಡಿಕೊಳ್ಳಬಹುದು ಫೈರ್ ಫಾಕ್ಸ್ ಗೆ.
ನಿಮ್ಮ ಮನೆಯ ಕಂಪ್ಯೂಟರ್ ಹಾಗು ಕೆಲಸದ ಕಡೆ ಫೈರ್ ಫಾಕ್ಸ್ ಬ್ರೌಸರ್ ಉಪಯೋಗಿಸುತ್ತಿದ್ದರೆ, ಆಡ್ ಆನ್ ಗಳನ್ನು ಒಂದು ಕಡೆ ಡೌನ್ಲೋಡ್ ಮಾಡಿದರೆ ಮತ್ತೆ ಬೇರೆ ಕಂಪ್ಯೂಟರ್ ಗೆ ಪುನಃ ಡೌನ್ಲೋಡ್ ಮಾಡಬೇಕಾಗಿಲ್ಲ.ಇದರ ಜೊತೆ ಪೇಜ್ ಇನ್ಸ್ಪೆಕ್ಟರ್ 3D ಎಂಬ ಹೊಸ ಸಾಧನ ಅಳವಡಿಸಲಾಗಿದ್ದು ನೀವು ವೀಕ್ಷಿಸುವ ವೆಬ್ ಪೇಜ್ ಅನ್ನು 3D ಪುಟದಂತೆ ನೋಡಬಹುದಾಗಿದೆ.
ಇಷ್ಟೆಲ್ಲಾ ವಿಶೇಷತೆಗಳಿರುವ ಫೈರ್ ಫಾಕ್ಸ್ 11 ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications