Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ ಬರಲಿದೆಯೇ?

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ ಬರಲಿದೆಯೇ?

ಅಂತರ್ಜಾಲದ ಸುದ್ದಿಯ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿಯ 11.6 ಇಂಚ್ ಟ್ಯಾಬ್ಲೆಟ್, ಮಾರ್ಚ್ 18ಕ್ಕೆ ಬರಲಿದೆಯಂತೆ.

ಸ್ಯಾಮ್ಸಂಗ್ ನ ಈ ಟ್ಯಾಬ್ಲೆಟ್ 2560 x 1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು ಆಪಲ್ ಇತ್ತೀಚೆಗೆ ಬಿಡುಗಡೆ ಮಾಡಿದ ನ್ಯೂ ಐಪ್ಯಾಡಿನಷ್ಟೇ ಉತ್ತಮ ಗುಣಮಟ್ಟದ ಸ್ಕ್ರೀನ್ ವ್ಯೂ ಇರಲಿದೆ. ಆಂಡ್ರಾಯ್ಡ್ ಆಧಾರಿತ ಐಸ್ ಕ್ರೀಂ ಸ್ಯಾಂಡ್ವಿಚ್ 4.0 ತಂತ್ರಾಂಶದೊಂದಿಗೆ ಬರಲಿದ್ದು 2 Ghz ಪ್ರೋಸೆಸರಿನೊಂದಿಗೆಬರಲಿದೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಇಷ್ಟು ಮಾತ್ರ ಮಾಹಿತಿಯಿದ್ದು, ಸ್ಯಾಮ್ಸಂಗ್ ನ ಪ್ರಕಟಣೆ ಬಂದಮೇಲೆ ಈ ಟ್ಯಾಬ್ಲೆಟ್ ನ ಇನ್ನಿತರ ಫೀಚರುಗಳು ಗೊತ್ತಗಲಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot