ಗೂಗಲ್ ವಾಲೆಟ್ ಭಾರತಕ್ಕೆ

Posted By: Varun
ಗೂಗಲ್ ವಾಲೆಟ್ ಭಾರತಕ್ಕೆ

ಗೂಗಲ್ ಪ್ಲೇ ಯ ಬಗ್ಗೆ ಕಳೆದ ವಾರವಷ್ಟೇ ಓದಿದ್ದೀರಿ. ಈಗಗೂಗಲ್ ವಾಲೆಟ್ಭಾರತಕ್ಕೂ ಬರಲಿದೆ ಎಂಬ ಸುದ್ದಿ ಬಂದಿದೆ. ಗೂಗಲ್ ವಾಲೆಟ್ ನಿಂದನೀವು ಗೂಗಲ್ಪ್ಲೇಮಳಿಗೆಯಲ್ಲಿಮೊಬೈಲ್ ಸಾಧನಗಳು, ಸಂಗೀತ, ಪುಸ್ತಕಗಳು, ಡಿಜಿಟಲ್ ವಸ್ತುಗಳು, ಆಪ್ ಗಳು, ವೀಡಿಯೋ, ಗೇಮ್ಸ್ ಗಳನ್ನು ಖರೀದಿಸಬಹುದು.

ಗೂಗಲ್ ವಾಲೆಟ್ ನಿಂದ ಆಂಡ್ರಾಯ್ಡ್ ಫೋನುಗಳನ್ನ ಬಳಸಿ ಬಳಕೆದಾರರು ತಮ್ಮ ಮೊಬೈಲ್ ಫೋನ್ ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಮತ್ತು ಉಡುಗೊರೆ ಕಾರ್ಡುಗಳನ್ನು ಬಳಸಿ ಗೂಗಲ್ ಪ್ಲೇ ಯಲ್ಲಿ ಸಿಗುವ ವಸ್ತುಗಳನ್ನು ಖರೀದಿಸಬಹುದು.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot