ಟಾಟಾ ಫೋಟಾನ್ ಮ್ಯಾಕ್ಸ್ ಡಾಟಾ ಕಾರ್ಡ್ ಬಿಡುಗಡೆ
oi
-Varun
By Varun

ಅಂತರ್ಜಾಲದ ಬಳಕೆದಾರರಿಗೆ ಒಂದು ಸಿಹಿ ಸುದ್ದಿ. ಟಾಟಾದ ಡಾಟಾ ಕಾರ್ಡ್ ಅಂತರ್ಜಾಲ ಸೇವೆ ಟಾಟಾ ಫೋಟಾನ್ ಈಗ ಮ್ಯಾಕ್ಸ್ ಎಂಬ ಹೊಸ ಸಿಡಿಎಂಏ ತಂತ್ರಜ್ಞಾನದ ಕಾರ್ಡ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.
ಇದುವರೆಗೂ ಸಿಡಿಎಂಏ ತಂತ್ರಜ್ಞಾನದಲ್ಲಿ 3.1 Mbps ನಷ್ಟು ವೇಗದ ಇಂಟರ್ನೆಟ್ ಸೇವೆ ಒದಗಿಸುತ್ತಿದ್ದ ಟಾಟಾ ಈಗ ಮ್ಯಾಕ್ಸ್ ಮೂಲಕ 6.2 Mbps ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸಲಿದೆ.
ಭಾರತದ 17 ನಗರಗಳಲ್ಲಿ ಈ ಹೊಸ ಡಾಟಾ ಕಾರ್ಡ್ ನ ಸೇವೆಗಳು ದೊರಕಲಿದ್ದು1,999 ರೂಪಾಯಿಗೆ ಈ ಸಾಧನ (ಡಾoಗಲ್)ವನ್ನು ಖರೀದಿಸಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications