ಭಾರತ, ಚೀನಾ ಅಂತರ್ಜಾಲ ವಿರೋಧಿ:ವರದಿ
oi
-Varun
By Varun

"ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್" ಎಂಬ ಸಂಸ್ಥೆ ವರದಿ ಮಾಡಿರುವ ಪ್ರಕಾರ ಅಂತರ್ಜಾಲದ ಶತ್ರುಗಳು 2012 ಪಟ್ಟಿಯಲ್ಲಿ ಭಾರತ ಹಾಗು ಚೀನಾವನ್ನು ಹೆಸರಿಸಿದೆ.
ಈ ವರದಿಯ ಅರ್ಥ ಏನೆಂದರೆ, ಜಗತ್ತಿನಾದ್ಯಂತ ಅಂತರ್ಜಾಲದ ಮಾಹಿತಿಯ ಮೇಲೆ ತನ್ನ ದೇಶದ ನಾಗರೀಕರಿಗೆ ನಿರ್ಬಂಧ ಹೇರುವ ದೇಶಗಳಲ್ಲಿ ಭಾರತ ಹಾಗು ಚೀನಾವನ್ನು ಹೆಸರಿಸಿದೆ.
ಇತ್ತೀಚೆಗೆ ತಾನೇ ಫೇಸ್ ಬುಕ್, ಗೂಗಲ್, ಯಾಹೂ ಸೇರಿದಂತೆ 21 ಕಂಪನಿಗಳ ವಿರುದ್ಧ ಭಾರತ ಸರ್ಕಾರ ನ್ಯಾಯಾಲಯದಲ್ಲಿ ನಿರ್ಬಂಧಿತ ಮಾಹಿತಿಗೆ ಸಂಬಂಧಿಸಿದಂತೆ ದಾವೆ ಹೂಡಿರುವುದರ ಬೆನ್ನಲ್ಲೇ ಈ ರೀತಿಯ ವರದಿ ಬಂದಿರುವುದು ಅಚ್ಚರಿಯೇನಲ್ಲ.
ದೇಶದ ನಾಗರೀಕರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲು ನಿರ್ಬಂಧ ಹೇರುವ ದೇಶಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್, ಬಹ್ರೈನ್, ಈಜಿಪ್ಟ್ ಮತ್ತು ದಕ್ಷಿಣ ಕೊರಿಯಾ ಕೂಡ ಇದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications