ಟೆಕ್ ಜಗತ್ತಿನ ಟಾಪ್ 10 ಬಿಲಿಯಾಧಿಪತಿಗಳು

ಜಗತ್ತಿನ ಹೆಸರಾಂತ ಸುದ್ದಿ ಸಂಸ್ಥೆ ಬ್ಲೂಮ್ಬರ್ಗ್, ಮೊಟ್ಟ ಮೊದಲ ಬಾರಿಗೆ ಟೆಕ್ ಜಗತ್ತಿನ 10 ಬಿಲಿಯಾಧಿಪತಿಗಳ ಪಟ್ಟಿ ಸಿದ್ಧ ಪಡಿಸಿದೆ.
ಬದಲಾದ ಆರ್ಥಿಕ ವ್ಯವಸ್ಥೆ ಹಾಗು ಶೇರು ಮಾರುಕಟ್ಟೆಯ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಸಿದ್ಧಪಡಿಸಿರುವ ಪಟ್ಟಿ ಇಲ್ಲಿದೆ ನೋಡಿ.(1 ಬಿಲಿಯನ್=100 ಕೋಟಿ;1 ಡಾಲರ್=50 ರೂಪಾಯಿ)
1) ಬಿಲ್ ಗೇಟ್ಸ್ (ಮೈಕ್ರೋಸಾಫ್ಟ್) - ಅಂದಾಜು ಆಸ್ತಿ 63.5 ಬಿಲಿಯನ್ ಡಾಲರ್
2) ಲಾರೆನ್ಸ್ ಜೋಸೆಫ್ ಎಲಿಸನ್ (ಆರಕಲ್) - ಅಂದಾಜು ಆಸ್ತಿ 38.1 ಬಿಲಿಯನ್ ಡಾಲರ್
3) ಮಾರ್ಕ್ ಜಕೆರ್ಬರ್ಗ್ (ಫೇಸ್ ಬುಕ್)- ಅಂದಾಜು ಆಸ್ತಿ 21 ಬಿಲಿಯನ್ ಡಾಲರ್
4) ಲ್ಯಾರಿ ಪೇಜ್ (ಗೂಗಲ್)- ಅಂದಾಜು ಆಸ್ತಿ 19.2 ಬಿಲಿಯನ್ ಡಾಲರ್
5) ಸೇರ್ಗೆಯ್ ಬ್ರಿನ್ (ಗೊಗಲ್)- ಅಂದಾಜು ಆಸ್ತಿ 19.1 ಬಿಲಿಯನ್ ಡಾಲರ್
6) ಅಜಿಮ್ ಪ್ರೇಂಜಿ(ವಿಪ್ರೊ)- ಅಂದಾಜು ಆಸ್ತಿ 18.3 ಬಿಲಿಯನ್ ಡಾಲರ್
7) ಜೆಫ್ ಬೆಜಸ್ (ಅಮೆಜಾನ್)- ಅಂದಾಜು ಆಸ್ತಿ 17.6 ಬಿಲಿಯನ್ ಡಾಲರ್
o) ಸ್ಟೀವ್ ಬಾಲ್ಮೆರ್ ( ಮೈಕ್ರೋಸಾಫ್ಟ್)- ಅಂದಾಜು ಆಸ್ತಿ 15.9 ಬಿಲಿಯನ್ ಡಾಲರ್
9) ಮೈಕೆಲ್ ಡೆಲ್(ಡೆಲ್ ಕಂಪ್ಯೂಟರ್ಸ್)- ಅಂದಾಜು ಆಸ್ತಿ 15.1 ಬಿಲಿಯನ್ ಡಾಲರ್
10) ಪೌಲ್ ಆಲೆನ್ (ವಲ್ಕನ್)- ಅಂದಾಜು ಆಸ್ತಿ 15 ಬಿಲಿಯನ್ ಡಾಲರ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications