ಮೈಕ್ರೋಸಾಫ್ಟ್ ಯೂನಿವರ್ಸಲ್ ಟ್ರಾನ್ಸ್ಲೇಟರ್ ಗೆ 26 ಭಾಷೆ ಬರುತ್ತೆ
oi
-Varun
By Varun

ಕಂಪ್ಯೂಟರ್ ಜಗತ್ತಿನ ದೈತ್ಯ ಮೈಕ್ರೋಸಾಫ್ಟ್, ಯೂನಿವರ್ಸಲ್ ಟ್ರಾನ್ಸ್ಲೇಟರ್ ಹೆಸರಿನ ತಂತ್ರಾಂಶವನ್ನು ಸೃಷ್ಟಿಸಿದೆ. ಇಂಗ್ಲೀಷಿನಲ್ಲಿ ನೀವು ಮಾತನಾಡಿದರೆ ಅದನ್ನು ಜಗತ್ತಿನ 26 ಭಾಷೆಗಳಿಗೆ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆಯೆಂದು ಬ್ರಿಟನ್ನಿನ "ಡೈಲಿ ಮೇಲ್" ಪತ್ರಿಕೆ ವರದಿ ಮಾಡಿದೆ.
ಈ ತಂತ್ರಾಂಶವನ್ನು ಮೈಕ್ರೋಸಾಫ್ಟ್ಏಷಿಯಾದ ವಿಜ್ಞಾನಿಗಳು ಸೃಷ್ಟಿಸಿದ್ದು ಯಾವುದೇ ವ್ಯಕ್ತಿಯ ಧ್ವನಿಯನ್ನು ಒಂದು ಗಂಟೆಯೊಳಗೆಅರ್ಥ ಮಾಡಿಕೊಂಡು, ಬೇಕಿರುವ ಭಾಷೆಗೆ ಅದನ್ನು ಪರಿವರ್ತಿಸುತ್ತದೆ.
ವಿದೇಶಕ್ಕೆ ಪ್ರವಾಸ ಹೋಗುವವರು, ವಿದ್ಯಾರ್ಥಿಗಳು ಹಾಗು ಬೇರೆ ದೇಶಗಳ ಭಾಷೆಯ ಬಗ್ಗೆ ಅರಿವಿಲ್ಲದವರು ಈ ತಂತ್ರಾಂಶಗಳನ್ನು ಸ್ಮಾರ್ಟ್ ಫೋನುಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
