Home
ಸುದ್ದಿಜಾಲ

ಜೇಮ್ಸ್ ಬಾಂಡ್ 007 ಇ-ಬುಕ್ ಬರಲಿದೆ

By Super
ಜೇಮ್ಸ್ ಬಾಂಡ್ 007 ಇ-ಬುಕ್ ಬರಲಿದೆ

ವಿಶ್ವಖ್ಯಾತಿ ಪಾತ್ರ ಸೃಷ್ಟಿಸಿದ ಇಯಾನ್ ಫ್ಲೆಮಿಂಗ್ ರ ಪ್ರಖ್ಯಾತ ಪಾತ್ರವಾದ ಬಾಂಡ್... ಜೇಮ್ಸ್ ಬಾಂಡ್ 007 ಬಗ್ಗೆ ನಿಮಗೆಲ್ಲಾ ಗೊತ್ತು.

ಈಗ ಬಾಂಡ್ ಅಭಿಮಾನಿಗಳು ಸಂತಸ ಪಡುವ ಮತ್ತೊಂದು ಸುದ್ದಿ ಏನೆಂದರೆ, ಜೇಮ್ಸ್ ಬಾಂಡ್ ಸರಣಿಯ 14 ಇ-ಪುಸ್ತಕಗಳು ಬರಲಿವೆ ಎಂದು ವಿಂಟೇಜ್ ಪ್ರಕಾಶನ ಕಂಪನಿ ತಿಳಿಸಿದೆ.

ಇಯಾನ್ ಫ್ಲೆಮಿಂಗ್ ಎಸ್ಟೇಟ್ ನೊಂದಿಗೆ 10 ವರ್ಷ ಒಪ್ಪಂದ ಮಾಡಿಕೊಂಡಿರುವ ಪ್ರಕಾರ ವಿಂಟೇಜ್ ಪ್ರಕಾಶನ ಡಾ|| ನೋ ನಿಂದ ಹಿಡಿದು ಇತ್ತೀಚಿನ ಕಸಿನೋ ರೋಯಾಲ್ ವರೆಗೂ ಎಲ್ಲಾ ಪುಸ್ತಕಗಳನ್ನು ಇ-ಪುಸ್ತಕಗಳ ರೂಪದಲ್ಲಿ ಪ್ರಕಟಿಸುವುದಾಗಿ ಹೇಳಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+