ಆನ್ಲೈನಲ್ಲಿ ಆಲ್ಬರ್ಟ್ ಐನ್ ಸ್ಟೀನ್ ಪ್ರೇಮ ಪತ್ರ

Posted By: Varun
ಆನ್ಲೈನಲ್ಲಿ ಆಲ್ಬರ್ಟ್ ಐನ್ ಸ್ಟೀನ್ ಪ್ರೇಮ ಪತ್ರ

ಸಾಪೇಕ್ಷ ಸಿದ್ಧಾಂತ (Theory of Relativity) ಮಂಡಿಸಿದ ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ರ ಬಗ್ಗೆ ಪ್ರತಿಯೊಬ್ಬ ವಿಜ್ಞಾನದ ವಿದ್ಯಾರ್ಥಿಗೂ ಗೊತ್ತು.

ಆದರೆ ಅವರಲ್ಲೊಬ್ಬ ರಸಿಕ ಕೂಡ ಇದ್ದ ಎಂಬ ವಿಚಾರ ತುಂಬಾ ಜನರಿಗೆ ಗೊತ್ತಿಲ್ಲ. ಮಾರ್ಚ್ 14 ರಂದು ಐನ್ ಸ್ಟೀನ್ ಅವರ ಹುಟ್ಟುಹಬ್ಬದ ಅಂಗವಾಗಿ ಇಸ್ರೇಲ್ ದೇಶದ ಜೆರುಸಲೆಮ್ ಹೀಬ್ರೂ ವಿಶ್ವವಿದ್ಯಾಲಯದವರು ಅವರ 80 ಸಾವಿರಕ್ಕೂ ಹೆಚ್ಚು ಸಂಶೋಧನಾ ಹಾಗು ಅಪರೂಪದ ಪ್ರೇಮ ಪತ್ರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ.

ಇದುವರೆಗೂ ಕೇವಲ ವಿಜ್ಞಾನಿಗಳಿಗೆ ಹಾಗು ವಿಶ್ವವಿದ್ಯಾಲಯದವರಿಗಾಗಿ ಮಾತ್ರ ನೋಡುವ ಭಾಗ್ಯವಿದ್ದ ಸಂಶೋಧನಾ ಹಾಗು ಪ್ರೇಮ ಪತ್ರಗಳನ್ನು ನೋಡಲು ಈ ವೆಬ್ಸೈಟ್ ಗೆ ಭೇಟಿ ನೀಡಿ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot