ಟ್ವಿಟರ್ ಗೆ ಹುಟ್ಟು ಹಬ್ಬದ ಶುಭಾಶಯಗಳು
oi
-Varun
By Varun

ಚಿಕ್ಕ ಹಕ್ಕಿ ಮರಿ ಲಾಂಛನದ ಜಗತ್ತಿನ ಅತ್ಯಂತ ಹೆಸರುವಾಸಿಯಾದ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ಹುಟ್ಟಿ ಇಂದಿಗೆ 6 ವರ್ಷ.
ವಿಶ್ವದ ಅನೇಕ ದೇಶದ ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಿನಿಮಾ ತಾರೆಯರು, ಅಂತರ್ಜಾಲದಲ್ಲಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಖಾತೆ ತೆರೆಯುವ ಮೊದಲ ಸಾಮಾಜಿಕ ಜಾಲ ತಾಣವೆಂದರೆ ಅದು ಟ್ವಿಟರ್. ಅಷ್ಟು ಫೇಮಸ್ ಆದ ಟ್ವಿಟರ್ ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವವ್ಯಾಪಿಯಾಗಿದೆ.
ಮಾರ್ಚ್ 21, 2006 ಕ್ಕೆ ಅಂತರ್ಜಾಲದಲ್ಲಿ ಪಾದಾರ್ಪಣೆಗೊಂಡ ಟ್ವಿಟರ್ 500 ಮಿಲಿಯನ್ನಿಗೂ ಹೆಚ್ಚು ಹಿಂಬಾಲಾಕರನ್ನು ಜಗತ್ತಿನಾದ್ಯಂತ ಪಡೆದಿದೆ. ಜ್ಯಾಕ್ ದಾರ್ಸಿ ಎಂಬ ಅಮೇರಿಕಾದ ತಂತ್ರಾಂಶ ತಜ್ಞನ ತಲೆಗೆ ಹೊಳೆದ ಈ ಐಡಿಯಾ ಈಗ ಜಗತ್ತಿನಾದ್ಯಂತ ತಮ್ಮ ತಲೆಗೆ ಹೊಳೆದದ್ದನ್ನು ಹಂಚಿಕೊಳ್ಳುವ, ವೇಗವಾಗಿ ಸುದ್ದಿ ಮಾಡುವ, ಸುದ್ದಿ ತಿಳಿದುಕೊಳ್ಳುವ ಮಾಧ್ಯಮವಾಗಿ ಬೆಳೆದಿದೆ.
ಇಂತಹ ಟ್ವಿಟರ್ ಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಹೇಳೋಣವೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications