Subscribe to Gizbot

ಆಪಲ್ ನ್ಯೂಐಪ್ಯಾಡ್ ಭಾರತದಲ್ಲಿ ಎಲ್ಲಿ ಸಿಗುತ್ತೆ?

Posted By: Super
ಆಪಲ್ ನ್ಯೂಐಪ್ಯಾಡ್ ಭಾರತದಲ್ಲಿ ಎಲ್ಲಿ ಸಿಗುತ್ತೆ?

ನೀವು ಆಪಲ್ ಅಭಿಮಾನಿಗಳಾಗಿದ್ದರೆ, ನ್ಯೂ ಐಪ್ಯಾಡ್ ಇನ್ನೂ ಯಾವಾಗ ಭಾರತಕ್ಕೆ ಬರುತ್ತೋ ಎಂದು ಕಾತರದಿಂದ ಕಾಯುತ್ತಿದ್ದೀರ ಅಲ್ಲವೆ.

ತಲೆಕೆಡಿಸಿಕೊಳ್ಳಬೇಡಿ. 9.7 ಇಂಚ್ ನ ರೆಟಿನಾ ಡಿಸ್ಪ್ಲೇ, 5 ಮೆಗಾ ಪಿಕ್ಸೆಲ್ ಕ್ಯಾಮರಾ, 4G ತಂತ್ರಜ್ಞಾನದ ಈ ಟ್ಯಾಬ್ಲೆಟ್ ಅನ್ನು Tradus.in ನಲ್ಲಿ ನೀವು ಆನ್ಲೈನ್ ನಲ್ಲಿ ಖರೀದಿಸಬಹುದಾಗಿದೆ.

ಸದ್ಯಕ್ಕೆ 16GB, Wi-Fi ಹೊಂದಿರುವ ಮಾಡಲ್ ಅನ್ನು ಮಾರಾಟ ಮಾಡುತ್ತಿದ್ದು 36,799 ರೂಪಾಯಿಗೆ ಸಿಗಲಿದೆ, ಅದೂ 8 % ಡಿಸ್ಕೌಂಟ್ ನಲ್ಲಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot