ಜಿಮೇಲ್ ಆಂಡ್ರಾಯ್ಡ್ App ಸರಿಪಡಿಸಲಿರುವ ಗೂಗಲ್
oi
-Varun
By Varun

ಈಗಾಗಲೇ ಆಂಡ್ರಾಯ್ಡ್ ಫೋನುಗಳಲ್ಲಿ ಜಿಮೇಲ್ ಉಪಯೋಗಿಸುತ್ತಿರುವ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿ.
ಅದೇನೆಂದರೆ, ಗೂಗಲ್ ನ ಜಿಮೇಲ್ App ಬಳಸುತ್ತಿದ್ದವರು ಇದುವರೆಗೂ ಇನ್ಬಾಕ್ಸ್ ತೆರೆದಾಗ ಪರದೆಯು ಅಲುಗಾಡುತ್ತಿತ್ತು ಹಾಗು ಕೆಲವು ನಿಮಿಷಗಳಾದ ಮೇಲೆ ಸ್ಥಬ್ದವಾಗುತ್ತಿತ್ತು. ಹೀಗಾಗಿ ಮೇಲ್ ಗಳನ್ನು ಸರಿಯಾಗಿ ನೋಡಲು ಆಗುತ್ತಿರಲಿಲ್ಲವೆಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಗೂಗಲ್ ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಗೂಗಲ್ ನವೀಕರಿಸಿದ App ಗಳನ್ನು ಆಗಾಗ ಬಿಡುಗಡೆ ಮಾಡುವುದರಿಂದ ಈ ರೀತಿ ಆಗಿರಬಹುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications