ವಿಮಾನ ಟೇಕ್ ಆಫ್, ಮೊಬೈಲ್ ಸ್ವಿಚ್ ಆಫ್. ಯಾಕೆ
oi
-Varun
By Varun

ನೀವು ವಿಮಾನದಲ್ಲಿ ಪ್ರಯಾಣಿಸುವಿರಾದರೆ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಗಗನಸಖಿ, " ಪ್ಲೇನ್ ಟೇಕ್ ಆಫ್ ಆದಾಗ ಮೊಬೈಲ್ ಬಳಸಬೇಡಿ" ಎಂದು ಉಲಿಯುವುದನ್ನುಕೇಳಿಸಿಕೊಂಡಿರುತ್ತೀರಿ.
ನಾವೂ ಕೂಡ ಸುಂದರಿಯ ಮಾತು ಕೇಳಿ ಫೋನ್ ಸ್ವಿಚ್ ಆಫ್ ಮಾಡುತ್ತೇವೆ. ಕಾರಣ, ನಮ್ಮ ಮೊಬೈಲ್ ಸಿಗ್ನಲ್ಲುಗಳು ವಿಮಾನಯಾನಕ್ಕೆ ಸಹಾಯ ಮಾಡುವ ಪರಿಕರಗಳ ಕೆಲಸಕ್ಕೆ ಅಡ್ಡಿ ಬರುತ್ತವೆ ಎಂದು.ಆದರೆ ಮೊಬೈಲ್ ಫೋನುಗಳ ಸಿಗ್ನಲ್ಗಳಿಗೆ ವರ್ಧಕಗಳನ್ನು ಉತ್ಪಾದಿಸುವ ಸೆಲ್ ಅಂಟೆನಾ ಕಂಪನಿಯ ಹೊವಾರ್ಡ್ ಮೆಲಾಮೆಡ್ ಅವರ ಪ್ರಕಾರ ಇದು ಶುದ್ಧ ವ್ಯಂಗ್ಯವೆಂದು ಹೇಳಿದ್ದಾರೆ.
ಈಗಿರುವ ಮೊಬೈಲ್ ಫೋನುಗಳು ಹೆಚ್ಚು ಸುಧಾರಿಸಿದ್ದು ಅವುಗಳ ಸಿಗ್ನಲ್ಲುಗಳು ವಿಮಾನಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲವಂತೆ. ಕಾಮೆಡಿ ಎಂದರೆ ವಿಮಾನ ತಂತ್ರಜ್ಞಾನದ ಬಗ್ಗೆ ಯಾವುದೇ ಅರಿವು ಇರದ ಗಗನಸಖಿಯರು ಈ ರೀತಿ ಪ್ರಯಾಣಿಕರಿಗೆ ಹೇಳುವುದು ತಪ್ಪು. ಹಳೇ ಕಾಲದ ರೂಲ್ಸ್ ಅನ್ನೇ ಅವರು ಪಾಲಿಸುತ್ತಿರುವುದರಿಂದ ಪ್ರಯಾಣಿಕರು ತಮ್ಮ ಸಂಬಂಧಿಕರಿಗೆ ಟೇಕ್ ಆಫ್ ಆಗುವ ಮುನ್ನ ಟಾಟಾ , ಬೈ ಹೇಳುವುದೂ ಆಗುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಮೊಬೈಲ್ ಬಳಸಲು ಅನುಮತಿ ಕೊಡಬೇಕು ಎಂಬುದು ಅವರ ಅಭಿಪ್ರಾಯ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications