ಗೂಗಲ್ ಪ್ಲೇ ಶಿಫ್ಟ್ ಆಯ್ತು ಟೂಲ್ ಬಾರ್ ಗೆ
oi
-Varun
By Varun

ಗೂಗಲ್ ನ ಆನ್ಲೈನ್ ಆಂಡ್ರಾಯ್ಡ್ ಮಳಿಗೆ ಗೂಗಲ್ ಪ್ಲೇ ಅನ್ನು ಗೂಗಲ್ ತನ್ನ ಟೂಲ್ ಬಾರ್ ಗೆ ಸೇರಿಸಿದೆ.
ಇವತ್ತಿನಿಂದ ನೀವು ಯೂಟ್ಯೂಬ್, ಸರ್ಚ್, ಇಮೇಜಸ್, ಮ್ಯಾಪ್ಸ್, ನ್ಯೂಸ್, ಜಿಮೇಲ್ , ಡಾಕ್ಯುಮೆಂಟ್ಸ್, ಕ್ಯಾಲೆಂಡರ್ ಜೊತೆಗೆ ಗೂಗಲ್ ಪ್ಲೇ ಅನ್ನು ಕೂಡ ನೋಡಬಹುದು.
ಪ್ಲೇ ಅನ್ನು ಕಿಲ್ಕ್ ಮಾಡಿದೊಡನೆ ನೀವು ನೇರವಾಗಿ ಮಳಿಗೆಯ ಹೋಂ ಪೇಜ್ ಗೆ ಭೇಟಿ ಕೊಟ್ಟು ಆಂಡ್ರಾಯ್ಡ್ ಆಪ್ಸ್, ಗೇಮ್ಸ್, ಮ್ಯೂಸಿಕ್ ಹಾಗು ಇನ್ನಿತರ ಗೂಗಲ್ ಉತ್ಪನ್ನಗಳನ್ನು ಕೊಳ್ಳಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications