ಗೂಗಲ್ ಕ್ರೋಮ್ 18 ಡೌನ್ಲೋಡ್ ಗೆ ಸಿದ್ಧ
oi
-Varun
By Varun

ಗೂಗಲ್ ನ ಖ್ಯಾತ ಬ್ರೌಸರ್ ಗೂಗಲ್ ಕ್ರೋಮ್, ತನ್ನ ಹೊಸ ಆವೃತ್ತಿಯಾದ ಕ್ರೋಮ್ 18 ಅನ್ನು ಬಿಡುಗಡೆ ಮಾಡಿದೆ.
ಫೆಬ್ ತಿಂಗಳಲ್ಲಿ ಕ್ರೋಮ್ 17 ಅನ್ನು ಬಿಡುಗಡೆ ಮಾಡಿದ್ದ ಗೂಗಲ್ ಈಗ ಹೊಸ ಆವೃತ್ತಿಯನ್ನು ಹೊರತಂದಿದ್ದು ವಿಂಡೋಸ್, ಲಿನಕ್ಸ್ ಹಾಗು ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಗೂಗಲ್ ನ ವೆಬ್ಸೈಟ್ ನಲ್ಲಿ.
ನೀವೀಗಲೇ ಕ್ರೋಮ್ ಉಪಯೋಗಿಸುತ್ತಿದ್ದರೆ ಹೊಸ ಆವೃತ್ತಿ ಆಟೋ ಡೌನ್ಲೋಡ್ ಆಗಲಿದೆ. ಹೊಸ ಹೊಸ ಗ್ರಾಫಿಕ್ ಫೀಚರ್ಗಳನ್ನು ಸೇರಿಸಲಾಗಿದ್ದು ಇನ್ನೂ ಬೇಗ ಇಂಟರ್ನೆಟ್ ಬ್ರೌಸಿಂಗ್ ಕಲ್ಪಿಸಲು ಸಹಾಯಕವಾಗಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications