ಗೂಗಲ್ ಡ್ರೈವ್: 5GB ಉಚಿತ ಜಾಗ
oi
-Varun
By Varun

ಸ್ಮಾರ್ಟ್ ಫೋನ್, ಕಂಪ್ಯೂಟರ್ ಹಾಗು ಟ್ಯಾಬ್ಲೆಟ್ ಗಳಿಗಾಗಿ ಉಚಿತ ಡೇಟಾ ಸಂಗ್ರಹಣೆ ಮಾಡುವ "ಕ್ಲೌಡ್ ಕಂಪ್ಯೂಟಿಂಗ್" ತಂತ್ರಜ್ಞಾನದ "ಗೂಗಲ್ ಡ್ರೈವ್" ಅನ್ನು ಗೂಗಲ್,ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ.
ಗೂಗಲ್ ಡ್ರೈವ್ಗೆ ಒಮ್ಮೆ ರೆಜಿಸ್ಟರ್ ಮಾಡಿ 5GB ಯವರೆಗೂ ನಮಗೆ ಬೇಕಾದ ಡೇಟಾವನ್ನು ಅಪ್ಲೋಡ್ ಮಾಡಿ ಎಲ್ಲಿ ಬೇಕಾದರಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಉಚಿತ ಸೌಲಭ್ಯವಾಗಿದೆ, drive.google.com ಮೂಲಕ. 5GB ಗಿಂತ ಹೆಚ್ಚು ಬೇಕಾದರೆ ಹಣ ಕೊಟ್ಟು ಕ್ಲೌಡ್ ಜಾಗವನ್ನು ಕೊಳ್ಳಬಹುದು.
ಈ ಸೌಲಭ್ಯದಿಂದ ಅಮೂಲ್ಯ ಮಾಹಿತಿಯನ್ನು ಗೂಗಲ್ ಡ್ರೈವ್ ನಲ್ಲಿ ಇಟ್ಟರೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಮಾಹಿತಿಯನ್ನು ಪೆನ್ ಡ್ರೈವ್ ಹಾಗು DVDಗಳಲ್ಲಿ ತೆಗೆದುಕೊಂಡು ಹೋಗುವ ಪ್ರಮೇಯ ಇರುವುದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications