ಗೂಗಲ್ ನಿಂದ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಳಿಗೆ
oi
-Varun
By Varun

ಆನ್ಲೈನ್ ದೈತ್ಯ ಗೂಗಲ್ ನ ಆಂಡ್ರಾಯ್ಡ್ ತಂತ್ರಾಂಶಗಳನ್ನು ಬಹುತೇಕ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಗಳಿಗೆ ಬಳಸುತ್ತಾರೆ.
ತನ್ನ ತಂತ್ರಾಂಶ ಹೊಂದಿರುವ ಟ್ಯಾಬ್ಲೆಟ್ಗಳನ್ನು ತಾನೇ ಮಾರಾಟ ಮಾಡಿದರೆ ಹೇಗೆ ಎಂದು ಚಿಂತಿಸುತ್ತಿರುವ ಗೂಗಲ್, ಸ್ಯಾಮ್ಸಂಗ್ ಹಾಗು ಅಸುಸ್ ಟ್ಯಾಬ್ಲೆಟ್ಗಳನ್ನು ನೇರವಾಗಿ ಮಾರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಕಳೆದ ವರ್ಷವಷ್ಟೇ ನೆಕ್ಸಸ್ ಒನ್ ಸ್ಮಾರ್ಟ್ ಫೋನ್ ಅನ್ನು ನೆರವಾಗಿ ಮಾರಾಟ ಮಾಡಿತ್ತು ಗೂಗಲ್.
ಆದಷ್ಟು ಬೇಗ ಗೂಗಲ್ ಟ್ಯಾಬ್ಲೆಟ್ ಮಳಿಗೆ ಬಂದರೆ ಗ್ರಾಹಕರಿಗೆ ಇನ್ನೂ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಸಿಗಬಹುದು ಎಂಬುದು ನಮ್ಮ ಅಭಿಪ್ರಾಯ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications