ಮೊಬೈಲಿನಲ್ಲಿ ಕನ್ನಡದ ಫೇಸ್ ಬುಕ್ ಬಿಡುಗಡೆ
oi
-Varun
By Varun

ಜಗತ್ತಿನ ನಂ 1 ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಭಾರತದಲ್ಲಿ 5 ಕೋಟಿ ಬಳಕೆದಾರರನ್ನು ಹೊಂದಿರುವ ಫೇಮಸ್ ವೆಬ್ಸೈಟ್.
ಅಮೇರಿಕಾ ನಂತರ ಅತೀ ಹೆಚ್ಚು ಖಾತೆದಾರರನ್ನು ಹೊಂದಿರುವ ಫೇಸ್ ಬುಕ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಕನ್ನಡವೂ ಸೇರಿದಂತೆ 8 ಭಾರತೀಯ ಭಾಷೆಗಳ ಆವೃತ್ತಿಯನ್ನು ಮೊಬೈಲ್ ಬಳಕೆದಾರರಿಗೆಂದೇ ಬಿಡುಗಡೆ ಮಾಡಿದೆ.
ಇಲ್ಲಿಯವರೆಗೂ ಮೊಬೈಲ್ ನಲ್ಲಿ ಫೇಸ್ ಬುಕ್ ಅನ್ನು ಆಂಗ್ಲ ಭಾಷೆಯಲ್ಲಿ ಮಾತ್ರ ನೋಡಬಹುದಿತ್ತು. ಇನ್ನು ಕೆಲವೇ ದಿನಗಳಲ್ಲಿ ಕನ್ನಡದ ಆವೃತ್ತಿ ಬರಲಿದ್ದು ಇದರಿಂದಾಗಿ ಕನ್ನಡದ ಜನ ಇನ್ನೂ ಹೆಚ್ಚು ವಿಸ್ತಾರವಾಗಿ ತಮ್ಮ ಸ್ನೇಹವನ್ನು ಬೆಳೆಸಿಕೊಂಡು ತಮ್ಮ ಅಬಿಪ್ರಾಯವನ್ನು ಫೇಸ್ ಬುಕ್ ನಲ್ಲಿ ವ್ಯಕ್ತಪಡಿಸಬಹುದು.
ಈಗಾಗಲೇ ನಮ್ಮ ದಟ್ಸ್ ಕನ್ನಡ ಸುದ್ದಿ ಮೊಬೈಲ್ ನಲ್ಲಿ ಲಭ್ಯವಿದ್ದು ಓದಲು ಕ್ಲಿಕ್ ಮಾಡಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications