ಬ್ಲಾಗರ್ ಗಳಿಗೆ ಸಿಹಿ ಸುದ್ದಿ

Posted By: Varun
ಬ್ಲಾಗರ್ ಗಳಿಗೆ ಸಿಹಿ ಸುದ್ದಿ

ಗೂಗಲ್ ನ ಬ್ಲಾಗ್ ಪ್ರಕಾಶನ ಸೇವೆ- ಬ್ಲಾಗರ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಸೇರ್ಪಡೆಗೊಳಿಸಿದೆ.

ನೀವು ಸಾಮಾನ್ಯವಾಗಿ ಬ್ಲಾಗ್ನಲ್ಲಿ ಬರೆದರೆ ಅದಕ್ಕೆ ತಕ್ಕ ಇಮೇಜ್ ಕೂಡ ಉಪಯೋಗಿಸುತ್ತೀರ ಅಲ್ಲವೆ. ಈಗ ಬರಿ ಇಮೇಜ್ ಏನು, ವೀಡಿಯೋ ಹಾಗು ನಿಮ್ಮ ವೆಬ್ ಕ್ಯಾಮರಾದಿಂದ ಚಿತ್ರಗಳನ್ನು ಸೆರೆಹಿಡಿದು ಅಪ್ಲೋಡ್ ಮಾಡಬಹುದಾದ ಫೀಚರ್ ಅನ್ನು ಸೇರ್ಪಡೆಗೊಳಿಸಿದೆ.ಈ ಸೇವೆಯಿಂದ ಬ್ಲಾಗರ್, ವರ್ಡ್ ಪ್ರೆಸ್ ಹಾಗು ಟಂಬ್ಲರ್ ಬ್ಲಾಗ್ ಗಿಂತಾ ಹೆಚ್ಚು ಸೇವೆ ಕೊಡಬಹುದಾಗಿದೆ ಎಂದು ಗೂಗಲ್ ನ ಯೋಚನೆ.

ಈ ಫೀಚರ್ ಅನ್ನು ಬಳಸಿಕೊಳ್ಳಲು ನಿಮ್ಮ ಬ್ಲಾಗರ್ ಗೆ ಹೋಗಿ ಕೆಳಗಿನ ಹಂತಗಳನ್ನು ಫಾಲೋ ಮಾಡಿ

INSERT IMAGE---->> SELECT FROM YOUR WEB CAM

ಹೊಸ ಬ್ಲಾಗ್ ಫೀಚರ್ ನಿಂದ ನಿಮ್ಮ ವೆಬ್ ಕ್ಯಾಮ್ ಮೂಲಕ ಫೋಟೋ ಕ್ಲಿಕ್ ಮಾಡಿ. ಬ್ಲಾಗಿಂಗ್ ಮಾಡಿ.

 

 

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot