Subscribe to Gizbot

HTC ಸೆನ್ಸೇಶನ್ 34 % ಡಿಸ್ಕೌಂಟ್ ನಲ್ಲಿ ಲಭ್ಯ

Posted By: Staff
HTC ಸೆನ್ಸೇಶನ್ 34 % ಡಿಸ್ಕೌಂಟ್ ನಲ್ಲಿ ಲಭ್ಯ

ಸ್ಮಾರ್ಟ್ ಫೋನ್, ಫೀಚರ್ ಫೋನುಗಳ ಬೆಲೆ ಕಡಿತ, ಡಿಸ್ಕೌಂಟ್ ಆಫರ್ ಗಳ ಸರಣಿಯ ಹಲವಾರು ಅಂಕಣಗಳನ್ನು ಈವರೆಗೆ ಓದಿದ್ದೀರಿ.

ಬದಲಾಗುತ್ತಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿರಲು ಹಲವಾರು ಕಂಪನಿಗಳು ತಮ್ಮ ಉತ್ತಮ ಫೋನುಗಳ ಬೆಲೆ ಕಡಿತ ಮಾಡುತ್ತಿವೆ.

ಈ ದಿನದ ಡಿಸ್ಕೌಂಟ್ ಇರುವ ಉತ್ತಮ ಸ್ಮಾರ್ಟ್ ಫೋನ್ ಎಂದರೆ HTC ಸೆನ್ಸೇಶನ್. 36,000 ರೂಪಾಯಿಗೆ ಬಿಡುಗಡೆಯಾದ ಈ ಫೋನ್ ಈಗ 23,750 ರೂಪಾಯಿಗೆ ಲಭ್ಯವಿದೆ.

HTC ಯ ಸ್ಮಾರ್ಟ್ ಫೋನುಗಳಲ್ಲೇ ಅತ್ಯತ್ತಮ ವಾಗಿರುವ ಈ ಸ್ಮಾರ್ಟ್ ಫೋನ್ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಂ ತಂತ್ರಾಂಶ ಹೊಂದಿದ್ದು ಆನ್ಲೈನ್ ನಲ್ಲಿ ಖರೀದಿಸಿದರೆ 12 ಸಾವಿರ ಉಳಿಸಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot