ಫೇಸ್ ಬುಕ್, ಗೂಗಲ್ ಮೀರಿಸಿದ ಪೋಲಿ ವೆಬ್ಸೈಟು

By Varun
|
ಫೇಸ್ ಬುಕ್, ಗೂಗಲ್ ಮೀರಿಸಿದ ಪೋಲಿ ವೆಬ್ಸೈಟು

ಜಗತ್ತಿನ ಇಂಟರ್ನೆಟ್ ಜಾಲಾಡುವ ಜನಸಂಖ್ಯೆಯಲ್ಲಿ 30% ನಷ್ಟು ಟ್ರಾಫಿಕ್ ಬರುವುದೇ ಪೋಲಿ ವೆಬ್ಸೈಟುಗಳನ್ನು ನೋಡುವ ಜನರಿಂದ ಅಂತೆ!

ಎಕ್ಸ್ಟ್ರೀಮ್ ಟೆಕ್ ಎಂಬ ವೆಬ್ಸೈಟ್ ಮಾಡಿರುವ ವರದಿಯ ಪ್ರಕಾರ ಈ ರೀತಿಯ ಟ್ರಾಫಿಕ್ ಬರುವುದು ಗೂಗಲ್ ಹಾಗು ಫೇಸ್ ಬುಕ್ ಗೆ ಮಾತ್ರವಂತೆ.

ಎಕ್ಸ್ ವಿಡಿಯೋಸ್ ಹಾಗು ಯೂಪೋರ್ನ್ ಎಂಬ ಪೋಲಿ ವೆಬ್ಸೈಟುಗಳ ಟ್ರಾಫಿಕ್ ಅನ್ನು ವಿಶ್ಲೇಷಿಸಿದ ಎಕ್ಸ್ಟ್ರೀಮ್ ಟೆಕ್ ಪ್ರಕಾರ ಪ್ರತಿಯೊಬ್ಬ ಈ ವೆಬ್ಸೈಟುಗಳಲ್ಲಿ ಕನಿಷ್ಠ ವೆಂದರೂ 15 ನಿಮಿಷ ಕಳೆಯುತ್ತಾನಂತೆ.

ಯೂಪೋರ್ನ್ ವೆಬ್ಸೈಟಿನಲ್ಲಿ 100 TB ಗಿಂತಲೂ ಹೆಚ್ಚು ಪೋಲಿ ಚಿತ್ರಗಳ ಶೇಖರಣೆ ಇದೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X