ವರನಟ ಡಾ|| ರಾಜ್ ವೆಬ್ ಸೈಟ್

Posted By: Varun
ವರನಟ ಡಾ|| ರಾಜ್ ವೆಬ್ ಸೈಟ್

ಕರ್ನಾಟಕ ರತ್ನ, ಪದ್ಮಭೂಷಣ, ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ, ಡಾ|| ರಾಜ್ ಕುಮಾರ್ ನಮ್ಮನ್ನಗಲಿದ್ದಾರೆ ಎಂದು ಹೇಳಲಿಕ್ಕೆ ಸಾಧ್ಯವೇ ಇಲ್ಲ.

ಇಂದಿಗೆ ಅವರು ದೇಹತ್ಯಾಗ ಮಾಡಿ 6 ವರ್ಷವಾದರೂ ಅಭಿಮಾನಿ ದೇವರುಗಳ ಮನಸಿನ್ನಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿದ್ದಾರೆ. ರಾಜಣ್ಣನ ಪಾತ್ರಗಳು, ಅವರು ಬದುಕಿದ ರೀತಿ ಎಲ್ಲರಿಗೂ ಮಾದರಿ.

ಡಾ|| ರಾಜ್ ಕೇವಲ ನಟನಷ್ಟೇ ಅಲ್ಲದೆ ಅತ್ಯುತ್ತಮ ಹಾಡುಗಾರ, ಯೋಗಪಟು ಕೂಡ ಆಗಿದ್ದರು. ಅವರ ಸಿನೆಮಾ ಜೀವನ, ಬದುಕಿನ ಅನುಭವಗಳ ಬಗ್ಗೆ ತಿಳಿದುಕೊಳ್ಳಲು ಹಲವಾರು ಪುಸ್ತಕಗಳು ಬಂದಿವೆ. ಆದರೆ ಅಂತರ್ಜಾಲದಲ್ಲಿ ಒಂದೆಡೆ ಮಾಹಿತಿ ಕಲೆಹಾಕಿ, ಉತ್ತಮ ಫೋಟೋಗಳನ್ನು ಕೂಡ ನೋಡಬಹುದಾದ ಎರಡು ವೆಬ್ಸೈಟ್ ಗಳು ಇಲ್ಲಿವೆ

ರಾಜ್ ಕುಮಾರ್ ಮೆಮೋರಿಯಲ್

ಅಣ್ಣಾವ್ರು. ಕಾಂ

 

 

 

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot