ಎಂದೂ ನೋಡಿರದ ಟ್ವಿಟರ್ ಆಟ ಟ್ರೈ ಮಾಡಿ

Posted By: Varun
ಎಂದೂ ನೋಡಿರದ ಟ್ವಿಟರ್ ಆಟ ಟ್ರೈ ಮಾಡಿ

ವಿಶ್ವದ ಅತ್ಯಂತ ಫೇಮಸ್ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ನಲ್ಲಿ ಸಾಮಾನ್ಯವಾಗಿ ತಲೆಗೆ ತೋಚಿದ್ದನ್ನು ಗೀಚಲು, ಸುದ್ದಿ ಹಂಚಿಕೊಳ್ಳಲು ಉಪಯೋಗಿಸುತ್ತೀವಿ. ಆದರೆ ಸ್ಮಾರ್ಟ್ ಅರ್ಜೆಂಟೈನಾ ಎಂಬ ಕಾರು ಉತ್ಪಾದಕ ಕಂಪನಿಯೊಂದು ತನ್ನ ಟ್ವಿಟರ್ ಖಾತೆಯಲ್ಲಿ ಅಚ್ಚರಿಯಾಗುವ ನೋಟ್ ಪ್ಯಾಡ್ ರೀತಿಯ ಡಿಸೈನ್ ಮ್ಯಾಜಿಕ್ ಒಂದನ್ನು ಮಾಡಿದೆ.

ನೀವು ಸ್ಮಾರ್ಟ್ ಅರ್ಜೆಂಟೈನಾ ಕಂಪನಿಯ ಖಾತೆಗೆ ಹೋಗಿ ಕೀಬೋರ್ಡಿನಿಂದ J ಅಕ್ಷರವನ್ನು ಟೈಪ್ ಮಾಡುತ್ತಲೇ ಇರಿ. ನಿಮ್ಮ ಕಣ್ಣು ಮುಂದೆ ಮ್ಯಾಜಿಕ್ ನಡೆಯುತ್ತದೆ.

ಕೂಡಲೇ ಇದನ್ನು ನೋಡಲು ಕ್ಲಿಕ್ ಮಾಡಿ ನೀವೇ ಟ್ರೈ ಮಾಡಿ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot