Subscribe to Gizbot

ಗೂಗಲ್ ಆಂಡ್ರಾಯ್ಡ್ ಜೊತೆ ಕೈ ಜೋಡಿಸಿದ ಅಂಬಾನಿ

Posted By: Varun
ಗೂಗಲ್ ಆಂಡ್ರಾಯ್ಡ್ ಜೊತೆ ಕೈ ಜೋಡಿಸಿದ ಅಂಬಾನಿ

ಭಾರತದ ಪ್ರಮುಖ ಟೆಲಿಕಾಂ ಸೇವಾದಾರ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ಸ್ ಈಗ ಜಗತ್ತಿನ ಇಂಟರ್ನೆಟ್ ದೈತ್ಯ ಗೂಗಲ್ ನೊಂದಿಗೆ ಕೈಜೋಡಿಸಿದೆ.

ಸುದ್ದಿಗಳ ಪ್ರಕಾರ ಗೂಗಲ್ ನ ಅತ್ಯಂತ ಪ್ರಸಿದ್ಧ ಆಂಡ್ರಾಯ್ಡ್ ತಂತ್ರಾಂಶದ ಖ್ಯಾತಿಯನ್ನು ಬಂಡವಾಳ ಮಾಡಿಕೊಳ್ಳಲು ಯೋಚಿಸುತ್ತಿರುವ ರಿಲಯನ್ಸ್, ಗೂಗಲ್ ನ ಜೊತೆ 2 ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಅದರ ಪ್ರಕಾರ ಭಾರತದ ಪ್ರತಿಯೊಂದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ರಿಲಯನ್ಸ್ ಕನೆಕ್ಷನ್ ಕೊಡಲಾಗುತ್ತದೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮುಂದಿನ 2 ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟವಾಗಲಿದೆಯಂತೆ.

 

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot