Subscribe to Gizbot

ಗೂಗಲ್ ಪ್ಲಸ್ ಹೊಸ ಲುಕ್: ವೀಡಿಯೋ

Posted By: Varun
ಗೂಗಲ್ ಪ್ಲಸ್ ಹೊಸ ಲುಕ್: ವೀಡಿಯೋ

ಗೂಗಲ್ ನ ಸಾಮಾಜಿಕ ಜಾಲ ತಾಣ ಗೂಗಲ್ ಪ್ಲಸ್ ಶುರುವಾಗಿ ಆಗಲೇ 10 ತಿಂಗಳು ಕಳೆದಿದೆ. ಈಗಾಗಲೇ 170 ಮಿಲಿಯನ್ ಖಾತೆದಾರರನ್ನು ಹೊಂದಿರುವ ಗೂಗಲ್ ಪ್ಲಸ್ಹೊಸ ಫೀಚರ್ ಗಳೊಂದಿಗೆ ಬಂದಿದೆ.

ಗೂಗಲ್ ನ ವಿಸ್ತಾರ ದೊಡ್ಡದಿದ್ದರೂ ಫೇಸ್ ಬುಕ್ ಹಾಗು ಟ್ವಿಟರ್ ಮುಂದೆ ಹೆಣಗಾಡುತ್ತಿದ್ದು ಹೇಗಾದರೂ ಮಾಡಿ ಇವುಗಳನ್ನು ಮೀರಿಸಬೇಕೆಂದುಪಣ ತೊಟ್ಟಿರುವ ಗೂಗಲ್ ಪ್ಲಸ್ ಏನೇನೆಲ್ಲಾ ಬದಲಾವಣೆ ತಂದಿದೆ ಎಂದು ನೋಡಿ ಈ ವೀಡಿಯೋ ಮೂಲಕ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot