ಗೂಗಲ್ ಸರ್ಚ್ + ಫೇಸ್ ಬುಕ್ = ವಾವಿ

Posted By: Varun
ಗೂಗಲ್ ಸರ್ಚ್ + ಫೇಸ್ ಬುಕ್ = ವಾವಿ

ನಿಮಗೆ ಕಂಪ್ಯೂಟರ್ ಬರುವ ಮುನ್ನ ಕಳೆದ ಜೀವನ ನೆನಪಿರಬಹುದು. ಗೆಳೆಯರ ಜೊತೆ, ಮನೆಯವರ ಜೊತೆ ಎಲ್ಲಾದರೂ ಪ್ರವಾಸಕ್ಕೆ ಹೋದರೆ ಅದರ ಬಗ್ಗೆ ಡೈರಿ ಬರೆಯುತ್ತಿದ್ದಿರಿ. ಸ್ಲಾಮ್ ಬುಕ್ ಇಟ್ಟುಕೊಂಡು ಸ್ನೇಹಿತರ ಇಂಟರೆಸ್ಟಿಂಗ್ ವಿಷಯಗಳನ್ನು ಬರೆಸಿಕೊಳ್ಳುತ್ತಿದ್ದಿರಿ.

ಕೆಲವು ವರ್ಷಗಳ ನಂತರ ಇಮೇಲ್ ಬಂತು, ಆರ್ಕುಟ್ ಬಂತು, ಫೇಸ್ ಬುಕ್ ಅಂತೂ ಮನಸಿನ ಗೋಡೆಯಾಗಿದೆ. ಎಲ್ಲಾ ಸಿಂಪಲ್ ಆಗಿ ಚೊಕ್ಕವಾಗಿ ಹೇಳಬೇಕಾದ್ದನ್ನು ಚುಟುಕಾಗಿ ಪೋಸ್ಟ್ ಮಾಡುತ್ತೇವೆ. ಇಲ್ಲಾ ವಾಲ್ ನಲ್ಲಿ ಗೀಚುತ್ತೇವೆ.

ಈ ವೇವ್ ಕೂಡಾ ಫೇಸ್ ಬುಕ್ ಹಾಗು ಗೂಗಲ್ ಸರ್ಚ್ ರೀತಿಯ ಕೆಲಸ ಮಾಡುತ್ತದೆ. ಅಂದರೆ ನಿಮಗಿಷ್ಟವಾದ ವಿಷಯಗಳ ಬಗ್ಗೆ ಇಂಟರ್ನೆಟ್ ನಿಂದ ಹೆಕ್ಕಿ ತೆಗೆದು ಕೊಡುತ್ತದೆ.

ಈ ವೇವ್ ನಿಂದ ನಿಮ್ಮ ಸ್ನೇಹಿತರ ಜೊತೆ ಚರ್ಚೆ ಮಾಡಬಹುದು. ಇದು ಹೇಗೆ ಕೆಲಸಮಾಡುತ್ತದೆ ಎಂದು ತಿಳಿದುಕೊಳ್ಳಲು ಕೆಳಗಿನ ವೀಡಿಯೋ ನೋಡಿ

Please Wait while comments are loading...
Opinion Poll

Social Counting