ಸರ್ಕಾರಿ ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್

Written By:

ಮಾಹಿತಿ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಮೇಲ್‌ ಸೇವೆ ವೇದಿಕೆ ಜಿಮೇಲ್‌ ಬಳಕೆದಾರರಿಗೆ ಅತ್ಯಧಿಕ ಸುರಕ್ಷೆ ಒದಗಿಸುತ್ತಿದೆ. ಸಂಯುಕ್ತ ತನಿಖಾ ದಳ (FBI) ಮತ್ತು ಆಪಲ್‌ ನಡುವೆ ನಡೆಯುತ್ತಿರುವ ಅಸುರಕ್ಷಿತ ವಿವಾದ ಬಹುಸಂಖ್ಯಾತರಿಗೆ ತಿಳಿದರಿಬಹುದು. ಆದರೆ ಜಿಮೇಲ್‌ ಬಳಕೆದಾರರಿಗೆ ಗೂಗಲ್‌ ಬಹಿರಂಗಪಡಿಸಿರುವ ಆತಂಕಕಾರಿ ವಿಷಯ ಅಂದ್ರೆ 1 ದಶಲಕ್ಷ ಇಮೇಲ್‌ಗಳನ್ನು ಸರ್ಕಾರಿ ಹ್ಯಾಕರ್‌ಗಳು ಗುರಿಯಾಗಿಟ್ಟುಕೊಂಡಿದ್ದಾರಂತೆ ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1 ದಶಲಕ್ಷ ಇಮೇಲ್‌ ಹ್ಯಾಕ್ ಮಾಡಲು ಗುರಿ

1 ದಶಲಕ್ಷ ಇಮೇಲ್‌ ಹ್ಯಾಕ್ ಮಾಡಲು ಗುರಿ

1

ಅಂದಹಾಗೆ ಗೂಗಲ್‌ ಹ್ಯಾಕ್‌ ಆಗುವ ನಿಖರ ಜಿಮೇಲ್‌ಗಳ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಆದರೆ ಗೂಗಲ್‌ ಸರ್ಕಾರಿ ಮೂಲದ ಹ್ಯಾಕರ್‌ಗಳು ಹ್ಯಾಕ್‌ ಮಾಡಲು ಯಾರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದಿದೆಯಂತೆ.

 ಹ್ಯಾಕ್‌ಗೆ ಒಳಪಡುವ ಜಿಮೇಲ್ ಖಾತೆಗಳು

ಹ್ಯಾಕ್‌ಗೆ ಒಳಪಡುವ ಜಿಮೇಲ್ ಖಾತೆಗಳು

2

ಗೂಗಲ್‌ ಪ್ರಕಾರ, ಕಾರ್ಯಕರ್ತರು, ಪತ್ರಕರ್ತರು, ಪಾಲಿಸಿ ಮೇಕರ್‌ಗಳು ಹಾಗೂ ಇತರ ಸರ್ಕಾರದ ಕೈಗೊಂಬೆಯಲ್ಲದ ಜನರ ಜಿಮೇಲ್‌ಗಳು ಹ್ಯಾಕ್‌ಗೆ ಒಳಪಡುತ್ತವೆ ಎಂದು ಹೇಳಲಾಗಿದೆ.

ಗೂಗಲ್‌ನಿಂದ ಪತ್ತೆಯಾದ ಹ್ಯಾಕಿಂಗ್‌

ಗೂಗಲ್‌ನಿಂದ ಪತ್ತೆಯಾದ ಹ್ಯಾಕಿಂಗ್‌

3

ಗೂಗಲ್‌ ಯಾವಾಗ ಜಿಮೇಲ್‌ ಬಳಕೆದಾರರ ಖಾತೆ ಹ್ಯಾಕ್‌ ಆಗಿರುವುದನ್ನು ಪತ್ತೆ ಮಾಡುತ್ತದೊ, ಆ ಸಂದರ್ಭದಲ್ಲಿ ಗೂಗಲ್‌ ಜಿಮೇಲ್‌ ಬಳಕೆದಾರರಿಗೆ ಜಿಮೇಲ್ ಪೇಜ್‌ನ ಮೇಲ್ಭಾಗದಲ್ಲಿ ಗುಲಾಬಿ ಬಣ್ಣದ ಟ್ಯಾಬ್‌ ಅನ್ನು ತೋರಿಸುತ್ತದಂತೆ. ಆಗ ಬಳಕೆದಾರರು ತಮ್ಮ ಖಾತೆ ಸುರಕ್ಷತೆ ಮಾಡಿಕೊಳ್ಳಬಹುದಂತೆ.

ಗೂಗಲ್‌ ಕೈಗೊಂಡ ನಿರ್ಧಾರ ಏನು?

ಗೂಗಲ್‌ ಕೈಗೊಂಡ ನಿರ್ಧಾರ ಏನು?

4

"ಗೂಗಲ್‌ ತನ್ನ ಜಿಮೇಲ್‌ ಬಳಕೆದಾರರ ಡೇಟಾ ಸುರಕ್ಷತೆ ಮಾಡುವುದು ತನ್ನ ಪ್ರಮುಖ ಕಾರ್ಯ. ಆದ್ದರಿಂದ ಹೊಸ ಸುರಕ್ಷತೆ ಮಾರ್ಗವನ್ನು ಅಭಿವೃದ್ದಿಪಡಿಸುತ್ತೇವೆ" ಎಂದು ಗೂಗಲ್‌ ಸೆಕ್ಯುರಿಟಿ ಬ್ಲಾಗ್‌ನಲ್ಲಿ ಹೇಳಿದೆ.

ಜಿಮೇಲ್‌ ಸುರಕ್ಷತೆ ಹೇಗೆ?

ಜಿಮೇಲ್‌ ಸುರಕ್ಷತೆ ಹೇಗೆ?

5

ಗೂಗಲ್‌ ಜಿಮೇಲ್‌ ಖಾತೆ ಹ್ಯಾಕ್‌ ಆಗಿರುವ ಬಗ್ಗೆ ನೋಟಿಫಿಕೇಶನ್‌ ಕಳುಹಿಸಿದಾಗ ಹೇಗೆ ಸುರಕ್ಷತೆ ಮಾಡಿಕೊಳ್ಳಬೇಕು ಎಂದು ಸಹ ಮಾಹಿತಿ ನೀಡಲಿದೆಯಂತೆ.

ಜಿಮೇಲ್‌ ಖಾತೆ ಹ್ಯಾಕ್‌

ಜಿಮೇಲ್‌ ಖಾತೆ ಹ್ಯಾಕ್‌

6

ಸರ್ಕಾರಿ ಹ್ಯಾಕರ್‌ ಏನಾದರೂ ನಿಮ್ಮ ಖಾತೆಯನ್ನು ಹ್ಯಾಕ್‌ ಮಾಡಿದಲ್ಲಿ ನಿಮ್ಮ ಜಿಮೇಲ್‌ ಖಾತೆ ಹೇಗೆ ಕಾಣುತ್ತದೆ ಎಂದು ನೋಡಿರಿ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
1 Million Gmail Accounts Might Have Been Targeted By Government Hackers, claims Google. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot