ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಆಧುನೀಕತೆ ಬೆಳೆಯುತ್ತಿರುವಂತೆ ನಮ್ಮ ಸುತ್ತಮುತ್ತಲೂ ಹಲವಾರು ಮಾರ್ಪಾಡುಗಳನ್ನು ಕಾಣಬಹುದಾಗಿದೆ. ಈ ಮಾರ್ಪಾಡು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕೂಡ ಹಲವಾರು ಮಾರ್ಪಾಡುಗಳನ್ನು ತಂದಿದೆ. ಹೊಸ ಹೊಸ ವಿಧಾನಗಳೊಂದಿಗೆ ಬಂದಿರುವ ಈ ಮಾರ್ಪಾಡುಗಳು ನಮ್ಮ ನಿತ್ಯದ ಜೀವನವನ್ನು ಬದಲಾಯಿಸುವ ಪವಾಡ ಶಕ್ತಿಯನ್ನು ಹೊಂದಿದೆ.
ಇದನ್ನೂ ಓದಿ: ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು
ಇಂದಿನ ಲೇಖನದಲ್ಲಿ ಆ ಮಾರ್ಪಾಡುಗಳೇನು ಎಂಬುದನ್ನು ನೋಡೋಣ. ಈ ಮಾರ್ಪಾಡುಗಳು ಹೇಗೆಲ್ಲಾ ನಮಗೆ ಭದ್ರತೆಯನ್ನು ಒದಗಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಬ್ರೆಜಿಲ್ ಪೋಲೀಸರು ಈ ಫೇಸ್ ಸ್ಕ್ಯಾನ್ ಗ್ಲಾಸ್ ಅನ್ನು ಧರಿಸಿ ಕಾರ್ಯನಿರ್ವಹಿಸುತ್ತಾರೆ. ಇದು 50 ಮೀಟರ್‌ಗಳ ದೂರದಲ್ಲಿ ಕೂಡ 400 ಮುಖಗಳನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ನಿಮ್ಮ ರಕ್ತದ ನಮೂದನ್ನು ತೆಗೆದುಕೊಂಡು ಈ ಪೆನ್ ಡಿಎನ್‌ಎಯನ್ನು ಪರಿಶೀಲನೆ ಮಾಡುತ್ತದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ರಷ್ಯಾದ ಕೆಜಿಬಿಯವರು ಈ ಲಿಪ್‌ಸ್ಟಿಕ್ ಅನ್ನು 60 ರ ಮಧ್ಯಭಾಗದಲ್ಲಿ ಬಳಸುತ್ತಿದ್ದರು.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ನಿಮ್ಮನ್ನು ಅಪಾಯದಿಂದ ಕಾಪಾಡುವ ಶಕ್ತಿ ಈ ಗ್ಯಾಜೆಟ್‌ಗಿದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಈ ಪೆನ್ ಯಾರೂ ಕಾಣದ ಹಾಗೆ ಪೇಪರ್ ಅನ್ನು ಸ್ಕ್ಯಾನ್ ಮಾಡುತ್ತದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ನಿಮಗೆ ಕೆಲವೊಂದು ಡಾಕ್ಯುಮೆಟ್‌ಗಳು ದೊರಕಿವೆ ಆದರೆ ಅದು ಚೂರಾಗಿವೆ. ಅನ್‌ಶ್ರೆಡ್ಡರ್ ಅನ್ನು ಬಳಸಿ ಈ ಚೂರಾಗಿರುವ ಮಾಹಿತಿಯಲ್ಲಿನ ವಿಷಯಗಳನ್ನು ಅರಿತುಕೊಳ್ಳಿ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಈ ಸಣ್ಣ ಡಿವೈಸ್ ಅನ್ನು ಯುಎಸ್‌ನ ಮಿಲಿಟರಿ ಸಿಬ್ಬಂದಿಗಳು ಬಳಸುತ್ತಿದ್ದರು. ಇದು ಕ್ಯಾಮೆರಾ ಹಾಗೂ ವೈರ್‌ಲೆಸ್ ಸಂವಹನಗಳನ್ನು ಹೊಂದಿದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಡ್ರಗ್ ಕಂಡುಹಿಡಿಯಲು ಈ ಡಿವೈಸ್ ಅನ್ನು ಬಳಸಲಾಗುತ್ತದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಅಪಾಯದ ಸನ್ನಿವೇಶಗಳಲ್ಲಿ ಈ ವಾಲ್‌ಪೇಪರ್ ಸಹಕಾರಿ ಎಂದೆನಿಸಲಿದೆ.

ರಹಸ್ಯ ಬೇಧಿಸುವ ಟಾಪ್ 10 ಅತ್ಯದ್ಭುತ ಗ್ಯಾಜೆಟ್‌ಗಳು
ಸೆಲ್‌ಫೋನ್‌ಗಳಲ್ಲಿ ಅಳವಡಿಸಬಹುದಾದ ಈ ಸ್ವಯಂಚಾಲಿತ ಸ್ಪೀಚ್ ಟ್ರಾನ್ಸಲೇಟರ್ಸ್ ಗುಪ್ತಚರರಿಗೆ ಸಹಕಾರಿ ಎಂದೆನಿಸಲಿದೆ.

Click it and Unblock the Notifications