Home
ಸುದ್ದಿಜಾಲ

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

By Shwetha

ನಿಮಗೆ ಭಾರತೀಯ ಹಾಡುಗಳು ಇಷ್ಟ ಎಂದಾದಲ್ಲಿ, ತಡ ಮಾಡದೇ ಈ ಅಪ್ಲಿಕೇಶನ್‌ಗಳನ್ನು ನಿಮ್ಮ 3ಜಿ ಅಥವಾ ವೈಫೈ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಿ. ಯಾವುದೇ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯಂತೆಯೇ, ನಿಮಗೆ ಬೇಕಾದಾಗಲೆಲ್ಲಾ ಪ್ಲೇಲಿಸ್ಟ್ ಅನ್ನು ರಚಿಸಿ ನೀವು ಹಾಡು ಆಲಿಸಬಹುದಾಗಿದೆ.

ಇದನ್ನೂ ಓದಿ: ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಇಂದಿನ ಲೇಖನದಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡಲು ಹೇಳಿಮಾಡಿಸಿರುವ ಅಪ್ಲಿಕೇಶನ್ ಪಟ್ಟಿಯನ್ನು ನಾವು ಕೆಳಗೆ ನೀಡುತ್ತಿದ್ದು ನಿಜಕ್ಕೂ ಇದು ಮನಸ್ಸಿಗೆ ಮುದವನ್ನು ನೀಡಲಿದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಉಚಿತ ಮ್ಯೂಸಿಕ್ ಅಪ್ಲಿಕೇಶನ್ ಇದಾಗಿದ್ದು ಆಂಡ್ರಾಯ್ಡ್‌ಗೆ ಲಭ್ಯವಿದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಹತ್ತಿರವಿರುವ ರೆಸ್ಟೋರೆಂಟ್ ಬಗ್ಗೆ ಮಾಹಿತಿ ತಿಳಿಯಬೇಕೇ? ಜೂಮಾಟೋ ನಿಮ್ಮ ಸಮೀಪವಿರುವ ಹೋಟೆಲ್‌ಗಳ ಬಗ್ಗೆ ಮಾಹಿತಿ ನೀಡುವ ಉತ್ತಮ ಅಪ್ಲಿಕೇಶನ್ ಆಗಿದೆ. ಉಚಿತವಾಗಿದ್ದು ಆಂಡ್ರಾಯ್ಡ್‌ಗೆ ಲಭ್ಯವಿದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಸೀರೆ ಉಡುವುದು ಹೇಗೆ ಎಂಬುದನ್ನು ಈ ಅಪ್ಲಿಕೇಶನ್ ನಿಮಗೆ ಕಲಿಸಕೊಡುತ್ತದೆ. ಆಪಲ್ ಐಓಎಸ್‌ಗೆ ಲಭ್ಯವಿದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ರಂಗೋಲಿ ರಚಿಸುವುದು ಹೇಗೆ ಎಂಬುದನ್ನು ಈ ಅಪ್ಲಿಕೇಶನ್ ನಿಮಗೆ ತಿಳಿಸಿಕೊಡುತ್ತದೆ. ಆಪಲ್ ಐಓಎಸ್‌ಗೆ ಈ ಅಪ್ಲಿಕೇಶನ್ ಲಭ್ಯವಿದೆ. ನಿಮಗೆ ಹಲವಾರು ವಿಧದ ರಂಗೋಲಿ ತಯಾರಿಯನ್ನು ಈ ಅಪ್ಲಿಕೇಶನ್ ತಿಳಿಸಕೊಡುತ್ತದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಲಭ್ಯವಿರುವ ಅಪ್ಲಿಕೇಶನ್ ಇದಾಗಿದ್ದು ಹೆಚ್ಚು ಜನಪ್ರಿಯವಾಗಿರುವ ಜಿಪಿಎಸ್ ಮ್ಯಾಪಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್ ಆಗಿ ಭಾರತದಲ್ಲಿ ಮನೆಮಾತಾಗಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಲಭ್ಯ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಹೆಚ್ಚು ಜನಪ್ರಿಯವಾಗಿರುವ ಕ್ರಿಕೆಟ್ ವರ್ಲ್ಡ್ ಕಪ್ ಅಪ್ಲಿಕೇಶನ್ ಇದಾಗಿದ್ದು ಪಂದ್ಯಗಳ ನೇರ ಮಾಹಿತಿಯನ್ನು ಒದಗಿಸುತ್ತದೆ. ಆಪಲ್ ಐಓಎಸ್‌ಗೆ ಈ ಅಪ್ಲಿಕೇಶನ್ ಲಭ್ಯವಿದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತದಲ್ಲಿ 3ಜಿ ಲಭ್ಯವಿದ್ದು, ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಹೆಚ್ಚುವರಿ ಜಾಗೃತಿಯನ್ನು ಉಂಟುಮಾಡಲಿದೆ. ಟೆಲಿಕಾಮ್ ಆಪರೇಟರ್‌ಗಳು ತಮ್ಮದೇ ಆದ ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ ಅನ್ನು ಹೊಂದಿದ್ದು, ಮುಂಡು ಟಿವಿ ಇದೇ ಗುಂಪಿಗೆ ಸೇರ್ಪಡೆಯಾಗಿರುವ ಅಪ್ಲಿಕೇಶನ್ ಆಗಿದೆ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಪುಣೆಯ ಕಂಪೆನಿಯು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಐಟ್ಯೂನ್ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಹೆಚ್ಚು ಮಾರಾಟವಾಗಿರುವ ಬ್ಯಾಡ್‌ಮಿಂಟನ್ ಗೇಮ್ ಆಗಿದೆ. ಐಓಎಸ್‌ಗೆ ಲಭ್ಯ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಬ್ಲ್ಯಾಕ್‌ಬೆರ್ರಿ, ಐಫೋನ್, ಐಪ್ಯಾಡ್ ಮತ್ತು ಆಂಡ್ರಾಯ್ಡ್‌ಗಾಗಿ ತನ್ನ ಮುಖ್ಯ ಅಪ್ಲಿಕೇಶನ್‌ನ ನಾಲ್ಕು ಆವೃತ್ತಿಗಳನ್ನು ಎನ್‌ಡಿವಿ ಹೊಂದಿದೆ. ಆಂಡ್ರಾಯ್ಡ್‌ಗೆ ಲಭ್ಯ.

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ಭಾರತೀಯರು ಇಷ್ಟಪಡುವ ಮೆಚ್ಚಿನ 10 ಅಪ್ಲಿಕೇಶನ್‌ಗಳು

ವೈಡನ್ ಮೊಬೈಲ್ ಅಭಿವೃದ್ಧಿಪಡಿಸಿರುವ ಹೆಚ್ಚು ಆಕರ್ಷಿತ ಯೋಗಾ ಅಪ್ಲಿಕೇಶನ್ ಇದಾಗಿದ್ದು 200 ಆಸನಗಳು, ಚಿತ್ರಗಳು ಮತ್ತು ವಿವರಗಳೊಂದಿಗೆ ನಿಮ್ಮ ಫೋನ್‌ನಲ್ಲಿ ಲಭ್ಯವಿದೆ. ಆಪಲ್ ಐಓಎಸ್‌ಗೆ ಲಭ್ಯ.

Best Mobiles in India

English summary
This article tells about 10 best free applications for indian mobile users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+