ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Posted By:

ಭಾರತದ ಆನ್‌ಲೈನ್‌ ಮಾರುಕಟ್ಟೆಗೆ ಗೂಗಲ್‌ ನೆಕ್ಸಾಸ್‌ ಸ್ಮಾರ್ಟ್‌ಫೋನ್‌ ಲಗ್ಗೆ ಇಟ್ಟಿದೆ. ಎಲ್‌ಜಿ ಮತ್ತು ಗೂಗಲ್‌ ಸಹಭಾಗಿತ್ವದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ ನೆಕ್ಸಾಸ್‌ 4 ಸ್ಮಾರ್ಟ್‌ಫೋನ್‌ ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ರೂ ಭಾರತದ ಮಾರುಕಟ್ಟೆಗೆ ಗೂಗಲ್‌ ನೆಕ್ಸಾಸ್‌ ಸ್ಮಾರ್ಟ್‌ಫೋನ್‌  8 ತಿಂಗಳ ಬಳಿಕ ಲಭ್ಯವಾಗಿದೆ. ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಂದದ್ದೇ ತಡ ವಿವಿಧ ಕಂಪೆನಿಗಳ ನೆಕ್ಸಾಸ್‌ 4 ಕೇಸ್‌ಗಳು ಸಹ ಮಾರುಕಟ್ಟೆಗೆ ಬಂದಿವೆ. ಸುಂದರವಾಗಿರುವ ಈ ಸ್ಮಾರ್ಟ್‌ಫೋನ್‌ ಕೇಸ್‌ಗಳ ಫೋಟೋವನ್ನು ಗಿಝ್‌ಬಾಟ್‌ ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಎಲ್‌ಜಿ ನೆಕ್ಸಾಸ್‌ 4
ವಿಶೇಷತೆ:

  • 4.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್‌)
  • ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌ 
  • 1.5GHz ಕ್ವಾಡ್‌ ಕೋರ್‌ ಪ್ರೋಸೆಸೆರ್‌
  • 2GB RAM 
  • 16GB ಆಂತರಿಕ ಮೆಮೋರಿ 
  • 8 ಎಂಪಿ ಹಿಂದುಗಡೆ ಕ್ಯಾಮೆರಾ 
  • 1.3 ಎಂಪಿ ಮುಂದುಗಡೆ ಕ್ಯಾಮೆರಾ 
  • ಎನ್‌ಎಫ್‌ಸಿ,ವೈರ್‌ಲೆಸ್‌ ಚಾರ್ಜಿಂಗ್‌,ವೈಫೈ,ಬ್ಲೂಟೂತ್‌
  • 2,100 mAh ಬ್ಯಾಟರಿ

ಗೂಗಲ್‌ ನೆಕ್ಸಾಸ್‌ 4 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 BoxWave True Bamboo Minimus

BoxWave True Bamboo Minimus

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Incipio Feather Google Nexus 4 Case

Incipio Feather Google Nexus 4 Case

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Genuine Leather Cover

Genuine Leather Cover

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

BoxWave Classic Book

BoxWave Classic Book

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Ballistic Shell Gel

Ballistic Shell Gel

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

 PDair Aluminum Metal Case

PDair Aluminum Metal Case

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

BoxWave Resolute OA3

BoxWave Resolute OA3

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Polka-Dot Neoprene Pouch f

Polka-Dot Neoprene Pouch f

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Poetic Slimbook

Poetic Slimbook

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

Handmade Google Nexus 4 Sleeve

Handmade Google Nexus 4 Sleeve

ಈ ಕೇಸ್‌ಗಳನ್ನು ಖರೀದಿಸಿ ಗೂಗಲ್‌ ನೆಕ್ಸಾಸ್‌ನ್ನು ಜೋಪಾನವಾಗಿಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot