ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

Written By:

ಟೆಕ್ ಜಗತ್ತು ಹೆಚ್ಚು ವಿಶಾಲವಾಗಿದ್ದು ಇಲ್ಲಿ ಪ್ರತಿಯೊಂದು ರಂಗದವರೂ ಇಲ್ಲಿ ಕಾರ್ಯನಿರ್ವಹಿಸುವ ಚಾಕಚಕ್ಯತೆಯನ್ನು ಪಡೆದುಕೊಳ್ಳಬಹುದಾಗಿದೆ. ಪರಿಣಿತರು, ಪ್ರತಿಭಾವಂತರು ಇಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಬಹುದಾಗಿದ್ದು ಅವರ ಸಾಧನೆ ಇಲ್ಲಿ ಅತ್ಯಮೂಲ್ಯ ಎಂದೆನಿಸುವಂಥದ್ದು.

ಇಂದಿನ ಲೇಖನದಲ್ಲಿ ಟೆಕ್ ಕ್ಷೇತ್ರದಲ್ಲಿ ಪಾಲುದಾರರಾಗಿರುವ ಸೆಲೆಬ್ರಿಟಿಗಳ ಹೆಸರನ್ನು ಪಟ್ಟಿ ಮಾಡುತ್ತಿದ್ದೇವೆ. ಇವರು ತಮ್ಮ ಕ್ಷೇತ್ರದಲ್ಲೂ ಟೆಕ್‌ನಲ್ಲೂ ನಿಪುಣತೆಯನ್ನು ಗಳಿಸಿ ಸಾಮಾಜಿಕ ಮಾಧ್ಯಮದಲ್ಲಿ ನುರಿತರಾಗಿದ್ದಾರೆ ಅವರು ಯಾರು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಗಮನಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಿಯಾನಾರ್ಡೊ ಡಿಕಾರ್ಪಿಯೊ

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಇವರೊಬ್ಬ ನಟರಾಗಿದ್ದು ಟೆಕ್ ಕಂಪೆನಿಯ ಪಾಲುದಾರರದಾಗಿದ್ದಾರೆ. ಮೊಬ್ಲಿ ಟೆಕ್ ಕಂಪೆನಿಯ ಇನ್‌ವೆಸ್ಟರ್ ಆಗಿರುವ ಲಿಯಾನಾರ್ಡೊ ಟೆಕ್ ಕ್ಷೇತ್ರಲ್ಲಿ ಪ್ರಭಾವಿಗಳಾಗಿದ್ದಾರೆ.

ಜೆಸ್ಸಿಕಾ ಆಲ್ಬಾ

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

2012 ರಲ್ಲಿ, ಈ ಹೆಚ್ಚು ಪ್ರಸಿದ್ಧಿಯ ನಟಿ ವೆಬ್ ಆಧಾರಿತ ಕಂಪೆನಿಯನ್ನು ಲಾಂಚ್ ಮಾಡಿದರು. ಇದು ಪರಿಸರ ಸ್ನೇಹಿ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದೆ.

 & 4. Dr. Dre ಹಾಗೂ Trent Reznor

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಬೀಟ್ಸ್ ಇಲೆಕ್ಟ್ರಾನಿಕ್ಸ್ ಅನ್ನು ಆಪಲ್ ಖರೀದಿಸಿದಾಗ ಇದು ಎರಡು ಕಲವಿದರನ್ನು ನೇಮಿಸಿಕೊಂಡಿತ್ತು. ಅವರೇ & 4. Dr. Dre ಮತ್ತು ಟ್ರೆಂಟ್ ರೇಜ್ನರ್.

ವಿಲ್ ಫೆರೆಲ್

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ವಿಲ್ ಫೆರೆಲ್ ಮೋಜುದಾಯಕ ಕಾಮಿಡಿ ವೀಡಿಯೊ ಶೇರಿಂಗ್ ವೆಬ್‌ಸೈಟ್ ಅನ್ನು 2007 ರಲ್ಲಿ ಸ್ಥಾಪಿಸಿದರು.

ನೇಲ್ ಯಂಗ್

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಈ ಹಾಡುಗಾರ, ಹಾಡುಬರಹಗಾರ ಟೆಕ್ ಕಂಪೆನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜೇ - ಜೆಡ್

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಸೆಲೆಬ್ರಿಟಿಯಾಗಿ ಹೆಸರುವಾಸಿಯಾಗಿರುವಂತೆಯೇ ಟೆಕ್ ಕ್ಷೇತ್ರದಲ್ಲೂ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.

ರೆಯಾನ್ ಸೀಕ್ರಸ್ಟ್

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಟೆಕ್ ಉತ್ಪನ್ನವನ್ನು ಪ್ರಸ್ತುತಪಡಿಸಿ ಅದನ್ನು ಟೆಕ್ ಕಂಪೆನಿಯಾಗಿ ಮಾರ್ಪಡಿಸಿದ ಕೀರ್ತಿ ರೆಯಾನ್ ಸೀಕ್ರಸ್ಟ್‌ಗೆ ಸೇರುತ್ತದೆ.

ಜೆನ್ನಿಫರ್ ಲೋಪೆಜ್

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

2013 ರಲ್ಲಿ ಜೆನ್ನಿಫರ್ ಲೋಪೆಜ್ ವಿವಾ ಮೊವಿಲ್ ರೀಟೈಲ್ ಕಂಪೆನಿಯನ್ನು ಸ್ಥಾಪಿಸಿದ್ದು ಇದನ್ನು ವರ್ಶನ್ ಪ್ರೆಸ್ ರಿಲೀಸ್ ಪ್ರಸ್ತುತಪಡಿಸಿದೆ.

ಶಕೀರಾ

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಗ್ರಾಮಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಹಾಡುಗಾರ್ತಿ ಶಕೀರಾ ಮೊಬೈಲ್ ಕ್ಯಾರಿಯರ್ ಟಿ ಮೊಬೈಲ್‌ನೊಂದಿಗೆ ಪಾಲುದಾರಿಕೆಯನ್ನು ಪಡೆದುಕೊಂಡಿದ್ದಾರೆ.

ಅಶ್ಟನ್ ಕುಚರ್

ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ಫೋಕ್ಸ್‌ಕ್ವೇರ್, ಸ್ಪಾಟಿಫೈ, ಉಬರ್ ಮೊದಲಾದ ಕಂಪೆನಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Celebrities Working in Tech Companies.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot