Home
ಸುದ್ದಿಜಾಲ

ಕಂಪ್ಯೂಟರ್ ಕಟ್ಟುಕಥೆಗಳು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ

By Shwetha

ಯಾವುದೇ ಹೊಸ ತಂತ್ರಜ್ಞಾನಗಳು ಊಹಪೋಹಗಳೊಂದಿಗೆ ಬರುತ್ತವೆ, ಇದು ಪಿಸಿ ಮತ್ತು ಲ್ಯಾಪ್‌ಟಾಪ್‌ಗಳಿಗೂ ಹೊರತಲ್ಲ. ಈ ಊಹಪೋಹಗಳು ನಿಜವಾಗಿಲ್ಲದಿದ್ದರೂ ಕೆಲವೊಂದು ವರ್ಷಗಳಿಂದೀಚೆಗೆ ನಡೆದುಕೊಂಡು ಬಂದಿದೆ.

ಇಂದಿನ ಲೇಖನದಲ್ಲಿ ಇಂತಹುದೇ ತಂತ್ರಜ್ಞಾನ ಕಟ್ಟುಕಥೆಗಳೊಂದಿಗೆ ನಾವು ಬಂದಿದ್ದು ಈ ಕಥೆಗಳು ಸುಳ್ಳಾಗಿದ್ದರೂ ನಿಮ್ಮನ್ನು ನಂಬುವಂತೆ ಮಾಡುತ್ತದೆ. ನಿತ್ಯ ಜೀವನದಲ್ಲಿ ಈ ಕಟ್ಟುಕಥೆಗಳನ್ನು ನಾವು ನಂಬದೇ ಇದ್ದರೂ ನಂಬುವಂತೆ ಇದು ನಮ್ಮನ್ನು ಮಾಡುತ್ತದೆ. ಅವುಗಳು ಏನದು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ

ಆಗಾಗ್ಗೆ ಡೀಫ್ರಾಗ್‌ಮೆಂಟ್ ಮಾಡಬೇಡಿ

ಆಗಾಗ್ಗೆ ಡೀಫ್ರಾಗ್‌ಮೆಂಟ್ ಮಾಡಬೇಡಿ

ಆಧುನಿಕ ವಿಂಡೋಸ್ ಕಂಪ್ಯೂಟರ್‌ಗಳು ಬಿಲ್ಟ್ ಇನ್ ಡೀಫ್ರಾಗ್‌ಮೆಂಟೇಶನ್ ಯುಟಿಲಿಟಿಯೊಂದಿಗೆ ಬಂದಿದೆ. ಇವುಗಳು ಹಿನ್ನಲೆಯಲ್ಲಿ ಚಾಲನೆಯಾಗುತ್ತದೆ.

ವೈರಸ್‌ಗಳು ಕಂಪ್ಯೂಟರ್ ನಿಧಾನಗೊಳಿಸುವುದಿಲ್ಲ

ವೈರಸ್‌ಗಳು ಕಂಪ್ಯೂಟರ್ ನಿಧಾನಗೊಳಿಸುವುದಿಲ್ಲ

ಹೆಚ್ಚಿನವರು ವೈರಸ್‌ಗಳಿಂದಲೇ ಕಂಪ್ಯೂಟರ್‌ಗಳು ನಿಧಾನಗೊಳ್ಳುತ್ತದೆ ಎಂದು ಭಾವಿಸುತ್ತಾರೆ. ನೀವು ಹೆಚ್ಚುವರಿ ಪ್ರೊಗ್ರಾಮ್‌ಗಳನ್ನು ಒಮ್ಮೆಲೇ ಚಾಲನೆ ಮಾಡುವುದರಿಂದ ಕಂಪ್ಯೂಟರ್ ನಿಧಾನಗೊಳ್ಳುತ್ತದೆ.

ಕ್ಲೀನರ್ ಸಾಫ್ಟ್‌ವೇರ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ

ಕ್ಲೀನರ್ ಸಾಫ್ಟ್‌ವೇರ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ

ಕೆಲವೊಂದು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂಬುದು ನಂಬಿಕೆಯಾಗಿದೆ. ಆದರೆ ಇವುಗಳು ಕಾರ್ಯಕ್ಷಮತೆಯನ್ನು ಸುಧಾರಿಸುವುದಿಲ್ಲ ಎಂಬುದು ನೆನಪಿರಲಿ.

ಆಂಟಿವೈರಸ್ ಸಾಫ್ಟ್‌ವೇರ್ ಬೇಡ

ಆಂಟಿವೈರಸ್ ಸಾಫ್ಟ್‌ವೇರ್ ಬೇಡ

ನಿಮ್ಮ ಕಂಪ್ಯೂಟರ್‌ನಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಅಗತ್ಯ ಎಂಬ ಅಂಶವನ್ನು ಮರೆಯದಿರಿ.

ಆಗಾಗ್ಗೆ ಕಂಪ್ಯೂಟರ್ ಆಫ್ ಆನ್ ಮಾಡುವುದು

ಆಗಾಗ್ಗೆ ಕಂಪ್ಯೂಟರ್ ಆಫ್ ಆನ್ ಮಾಡುವುದು

ಆಗಾಗ್ಗೆ ಕಂಪ್ಯೂಟರ್ ಆಫ್ ಆನ್ ಮಾಡುವುದು ಅಥವಾ ಹಾಗೆಯೇ ಇಡುವುದರಿಂದ ಪಿಸಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು ನೆನಪಿನಲ್ಲಿರಲಿ.

ಅಯಸ್ಕಾಂತ ಬಳಸುವುದರಿಂದ ಡೇಟಾ ಅಳಿದು ಹೋಗುತ್ತದೆ

ಅಯಸ್ಕಾಂತ ಬಳಸುವುದರಿಂದ ಡೇಟಾ ಅಳಿದು ಹೋಗುತ್ತದೆ

ಕಂಪ್ಯೂಟರ್ ಡೇಟಾ ಅಳಿದು ಹೋಗಲು ಅಯಸ್ಕಾಂತದ ಬಳಕೆಯನ್ನು ಕೆಲವರು ಸಲಹೆ ಮಾಡುತ್ತಾರೆ. ಆದರೆ ಅಯಸ್ಕಾಂತಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದು ನೆನಪಿರಲಿ.

ಪಿಸಿಗಿಂತಲೂ ಮ್ಯಾಕ್ ಉತ್ತಮ

ಪಿಸಿಗಿಂತಲೂ ಮ್ಯಾಕ್ ಉತ್ತಮ

ಮ್ಯಾಕ್‌ಗಳೂ ಕಂಪ್ಯೂಟರ್ ಆಗಿದ್ದು, ವಿಂಡೋಸ್ ಅಥವಾ ಲೀನಕ್ಸ್ ಬದಲಿಗೆ ಓಎಸ್ ಎಕ್ಸ್ ಚಾಲನೆ ಮಾಡುತ್ತವೆ. ಆದರೆ ವಿಂಡೋಸ್ ಪಿಸಿಗಿಂತಲೂ ಇವುಗಳು ಉತ್ತಮ ಎಂದು ಹೇಳಲಾಗುವುದಿಲ್ಲ

ಬ್ರೌಸರ್‌ಗಳು

ಬ್ರೌಸರ್‌ಗಳು

ಇನ್ನು ಬ್ರೌಸರ್‌ಗಳ ಬಗೆಗೂ ಕೆಲವರು ಮಿತ್‌ಗಳನ್ನು ಹೊಂದಿದ್ದಾರೆ. ಬ್ರೌಸರ್‌ಗಳು ಕೇವಲ ಅಪ್ಲಿಕೇಶನ್ ಆಗಿದ್ದು ಇಂಟರ್ನೆಟ್‌ನ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ.

ಹೆಚ್ಚಿನ ಕೋರ್‌ಗಳು ಮತ್ತು RAM

ಹೆಚ್ಚಿನ ಕೋರ್‌ಗಳು ಮತ್ತು RAM

ಹೆಚ್ಚುವರಿ ಕೋರ್ ಮತ್ತು RAM ಅನ್ನು ಸೇರಿಸುವುದು ತುಸು ಹೆಚ್ಚಿನ ವೇಗವನ್ನು ನೀಡುತ್ತವೆಯೇ ಹೊರತು, ಇದನ್ನು ಅತ್ಯುತ್ತಮಗೊಳಿಸುವುದಿಲ್ಲ.

ನಿಮ್ಮದೇ ಸ್ವಂತ ಪಿಸಿ ರಚನೆ

ನಿಮ್ಮದೇ ಸ್ವಂತ ಪಿಸಿ ರಚನೆ

ಕೆಲವೊಂದು ವರ್ಷಗಳ ಹಿಂದೆ ಈ ಕ್ರಮ ಇತ್ತು. ಪೂರ್ವ ರಚನೆಯುಳ್ಳ ಮಾಡೆಲ್‌ನಂತೆಯೇ ಬಜೆಟ್ ಪಿಸಿಯನ್ನು ನೀವು ಖರೀದಿಸಬಹುದು ಎಂಬುದಾಗಿದೆ.

Best Mobiles in India

English summary
Every new technology comes attached with myths to it, and it is no different with PC and laptops. We have seen computers for a quite long time, but myths are still around with them. While some of the myths have been around for years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+