ದೇಶಕ್ಕೆ ಅತ್ಯಗತ್ಯವಾಗಿರುವ ಟಾಪ್ ಡಿವೈಸ್‌ಗಳು

Written By:

ಇಂದು ವಿಶ್ವದಲ್ಲಿ ಹೆಚ್ಚಿನ ಪ್ರಯೋಜನಕಾರಿ ಗ್ಯಾಜೆಟ್‌ಗಳಿದ್ದು ನಮ್ಮ ದೇಶವನ್ನು ಇವುಗಳು ಇತರೆ ದೇಶಗಳಲ್ಲಿ ದೊರೆಯುತ್ತಿದೆ. ಆದರೆ ಇದೇ ಉತ್ಪನ್ನಗಳು ನಮ್ಮ ದೇಶದಲ್ಲೂ ದೊರೆಯುವ ಹಾಗಿದ್ದರೆ ನಾವು ಭಾಗ್ಯವಂತರೇ ಸರಿ. ಹಾಗಿದ್ದರೆ ಭಾರತದಲ್ಲಿ ನಾವು ಈಗ ನೋಡಬಯಸುವ ಗ್ಯಾಜೆಟ್‌ಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

ಓದಿರಿ: ಆಕ್ಸಿಡೆಂಟ್‌ ಮುಂಚೆಯೇ ಎಚ್ಚರಿಸುವ ಗ್ಯಾಜೆಟ್ ಬೆಂಗಳೂರಿನಲ್ಲಿ

ಈ ಗ್ಯಾಜೆಟ್‌ಗಳು ನಮ್ಮ ದೇಶಕ್ಕೆ ಕಾಲಿಟ್ಟರೆ ನಿಜಕ್ಕೂ ಇದು ಅದ್ಭುತ ಎಂದೆನಿಸುತ್ತದೆ. ಬನ್ನಿ ಆ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಶನ್ ಕ್ಯಾಮೆರಾ

ಮೋಶನ್ ಕ್ಯಾಮೆರಾ

ಹರ್ಕ್ಯುಲಸ್ ಮೋಶನ್ ಕ್ಯಾಮೆರಾ

ಫೋಟೋಗ್ರಫಿ ಮೇಲೆ ಹೆಚ್ಚು ಕ್ರೇಜಿ ನೀವಾಗಿದ್ದೀರಿ ಎಂದಾದಲ್ಲಿ ಈ ಡಿವೈಸ್‌ನ ಕಾರ್ಯವೈಖರಿ ಮತ್ತು ಫೀಚರ್‌ಗೆ ನೀವು ಬೆರಗಾಗುವುದು ಖಂಡಿತ. ವಿಶ್ವದ ಅತಿ ಸಣ್ಣ ಮೋಟರೀಕೃತ ಕ್ಯಾಮೆರಾ ಇದಾಗಿದ್ದು ಮೋಶನ್ ನಿಯಂತ್ರಣವನ್ನು ಇದು ಹೊಂದಿದೆ ಅಂತೆಯೇ ನಿಮ್ಮ ಪ್ಯಾಕೆಟ್‌ನಲ್ಲಿ ಕೂರುವ ಕ್ಯಾಮೆರಾ ಕೂಡ ಹೌದು.

ವಾಕ್ ಚಾರ್ಜ್

ವಾಕ್ ಚಾರ್ಜ್

ಏಂಪಿ: ವಾಕ್ ಚಾರ್ಜ್

ವೇರಿಯೇಬಲ್ ಮೋಶನ್ ಚಾರ್ಜರ್ ಆಗಿರುವ ಏಂಪಿ ಯಾವುದೇ ಯುಎಸ್‌ಬಿ ಪೋರ್ಟ್‌ನೊಂದಿಗೆ ಡಿವೈಸ್ ಅನ್ನು ರೀಚಾರ್ಜ್ ಮಾಡುತ್ತದೆ. 10,000 ಹೆಜ್ಜೆಗಳಷ್ಟನ್ನು ಒಂದು ಗಂಟೆಗಳಿಗಾಗಿ ಕ್ರಮಿಸಿದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಮೂರು ಗಂಟೆಗಳಲ್ಲಿ ಜೀವ ಪಡೆದುಕೊಳ್ಳುತ್ತದೆ.

ಇಯರ್ ಬಡ್ಸ್‌

ಇಯರ್ ಬಡ್ಸ್‌

ಸ್ಕೈ ಬಡ್ಸ್ ವೈರ್‌ಲೆಸ್ ಇಯರ್ ಬಡ್ಸ್

ಸೈಫೈ ಚಿತ್ರದಿಂದ ನೇರವಾಗಿ ಈ ಇಯರ್ ಬಡ್ಸ್‌ಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದೇ ಮನದಲ್ಲಿ ಮೂಡುತ್ತದೆ. ಸ್ಕೈಬಡ್ಸ್ ಎಂಬ ಹೆಸರಿನ ಈ ಡಿವೈಸ್ ಬ್ಲ್ಯೂಟೂತ್ ಇಯರ್ ಫೋನ್‌ಗಳಾಗಿದ್ದು ಯಾವುದೇ ಅಟ್ಯಾಚ್‌ಮೆಂಟ್‌ಗಳಿಲ್ಲದೆ ಕೆಲಸ ಮಾಡುತ್ತದೆ.

ರಿಂಗ್ ತಂತ್ರಜ್ಞಾನ

ರಿಂಗ್ ತಂತ್ರಜ್ಞಾನ

ರಿಂಗ್

ನಿಮ್ಮ ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಯನ್ನು ಕುಳಿತಲ್ಲೇ ನೀವು ನಿಯಂತ್ರಿಸಬಲ್ಲ ಸ್ಮಾರ್ಟ್ ರಿಂಗ್ ತಂತ್ರಜ್ಞಾನ ಭಾರತಕ್ಕೆ ಬಂದಲ್ಲಿ ಇದು ಅತ್ಯುತ್ತಮ ಎಂದೆನಿಸಲಿದೆ.

ನಾಣ್ಯ ಗಾತ್ರವುಳ್ಳ ಟ್ರ್ಯಾಕರ್

ನಾಣ್ಯ ಗಾತ್ರವುಳ್ಳ ಟ್ರ್ಯಾಕರ್

ಟ್ರ್ಯಾಕ್ ಆರ್ ಸ್ಟಿಕರ್

ನಾಣ್ಯ ಗಾತ್ರವುಳ್ಳ ಟ್ರ್ಯಾಕರ್ ಅನ್ನು ಐಟಮ್‌ಗಳಿಗೆ ಲಗತ್ತಿಸಿದರೆ ಸಾಕು ಐಟಮ್ ಎಲ್ಲಿಯಾದರೂ ಕಳೆದು ಹೋದಲ್ಲಿ ಕೂಡ ಇದನ್ನು ಬಳಸಿ ನಿಮಗೆ ಪತ್ತೆಹಚ್ಚಬಹುದಾಗಿದೆ.

ಆಂಡ್ರಾಯ್ಡ್ ಅಥವಾ ಐಓಎಸ್ ಡಿವೈಸ್‌ನಿಂದ ನಿಯಂತ್ರಿಸಬಹುದಾಗಿದೆ

ಆಂಡ್ರಾಯ್ಡ್ ಅಥವಾ ಐಓಎಸ್ ಡಿವೈಸ್‌ನಿಂದ ನಿಯಂತ್ರಿಸಬಹುದಾಗಿದೆ

ಪಲ್ಸ್ ಕ್ಯಾಮೆರಾ

ಅಲ್ಪಿನ್ ಲ್ಯಾಬೋರೇಟರೀಸ್ ನಿರ್ಮಿಸಿರುವ ಈ ಕಾಂಪ್ಯಾಕ್ಟ್ ಡಿವೈಸ್ ಅನ್ನು ನಿಮ್ಮ ಡಿಎಸ್‌ಎಲ್‌ಆರ್ ಅಥವಾ ಮಿರರ್ ಲೆಸ್ ಕ್ಯಾಮೆರಾಗಳ ಯುಎಸ್‌ಬಿ ಪೋರ್ಟ್‌ಗೆ ಪ್ಲಗಿನ್ ಮಾಡಿ ನಂತರ ಕ್ಯಾಮೆರಾವನ್ನು ನಿಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಡಿವೈಸ್‌ನಿಂದ ನಿಯಂತ್ರಿಸಬಹುದಾಗಿದೆ.

ಇದನ್ನು ಬಳಸಿ ಎಲ್ಲಿ ಬೇಕಾದರೂ ಬರೆಯಿರಿ

ಇದನ್ನು ಬಳಸಿ ಎಲ್ಲಿ ಬೇಕಾದರೂ ಬರೆಯಿರಿ

ಫ್ರಿ

ಇದನ್ನು ಬಳಸಿ ಎಲ್ಲಿ ಬೇಕಾದರೂ ನಿಮಗೆ ಬರೆಯಬಹುದು. ನಿಮ್ಮ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಟೆಲಿವಿಶನ್ ಮೇಲೆ ಬ್ಲ್ಯೂಟೂತ್ ಸಂಪರ್ಕವನ್ನು ಬಳಸಿ ಬರೆಯಬಹುದಾಗಿದೆ.

24x7 ನಿಮ್ಮ ನಿಗಾ

24x7 ನಿಮ್ಮ ನಿಗಾ

ಮೋಟೋರೋಲಾ ಸ್ಕೋಟ್ 5000

ಪ್ರಾಣಿಗಳಿಗಾಗಿ ಇರುವ ಈ ಡಿವೈಸ್ ಅವುಗಳ ಮೇಲೆ 24x7 ನಿಮ್ಮ ನಿಗಾ ಇರುವಂತೆ ನೋಡಿಕೊಳ್ಳುತ್ತದೆ. ಕೋಲರ್ ಮೌಂಟೆಡ್ ಡಿವೈಸ್ ಇದಾಗಿದ್ದು ಜಿಪಿಎಸ್ ಟ್ರ್ಯಾಕರ್, ವೈಫೈ ಸಂಪರ್ಕವನ್ನು ಹೊಂದಿದೆ.

ಚಾರ್ಜಿಂಗ್ ಡಾಕ್ ಮತ್ತು ವೈಫೈ ಸಂಪರ್ಕ

ಚಾರ್ಜಿಂಗ್ ಡಾಕ್ ಮತ್ತು ವೈಫೈ ಸಂಪರ್ಕ

ಆಂಡಿಮೊ ಐಕ್ಯು ಸ್ಮಾರ್ಟ್ ಲಗೇಜ್

ಚಾರ್ಜಿಂಗ್ ಡಾಕ್ ಮತ್ತು ವೈಫೈ ಸಂಪರ್ಕವನ್ನು ಒಳಗೊಂಡು ಈ ಸ್ಮಾರ್ಟ್ ಲಗೇಜ್ ಬಂದಿದ್ದು ಪ್ರಯಾಣ ಇಷ್ಟಪಡುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ.

ನರ ಸಂಬಂಧಿ ನೋವುಗಳನ್ನು ನಿವಾರಿಸುವ ಗ್ಯಾಜೆಟ್

ನರ ಸಂಬಂಧಿ ನೋವುಗಳನ್ನು ನಿವಾರಿಸುವ ಗ್ಯಾಜೆಟ್

ಕ್ವೆಲ್

ಇದೊಂದು ವೇರಿಯೇಬಲ್ ಸಾಧನವಾಗಿದ್ದು ನಿಮ್ಮ ನರ ಸಮಸ್ಯೆಗಳಿಗೆ ಇದರ ಮೂಲಕ ಮುಕ್ತಿ ಕಂಡುಕೊಳ್ಳಬಹುದಾಗಿದೆ. ಬರೇ 15 ನಿಮಿಷಗಳಲ್ಲಿ ನರ ಸಂಬಂಧಿ ನೋವುಗಳನ್ನು ನಿವಾರಿಸುವ ಗ್ಯಾಜೆಟ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are many such pocket-sized and wearable devices that geeks in the country want in their hands, but can't get. Here's a list of 10 cool gadgets we want to see in India right now.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot